• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಸೇನೆಯಲ್ಲಿ ಎನ್ ಸಿಸಿ ಕೋಟಾದಲ್ಲಿ 55 ಹುದ್ದೆಗಳಿವೆ

|

ಬೆಂಗಳೂರು, ಜನವರಿ 18: ಭಾರತೀಯ ಸೇನೆ 2019ನೇ ಸಾಲಿನ ನೇಮಕಾತಿಯನ್ನು ಆರಂಭಿಸಿದೆ. ತನ್ನ ಅಧಿಕೃತ ವೆಬ್ ಸೈಟಿನಲ್ಲಿ 55 ಹುದ್ದೆಗಳ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಎಸ್ಎಸ್ ಸಿ ಎನ್ ಸಿಸಿ (ವಿಶೇಷ) ಪ್ರವೇಶ ಬಯಸುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಫೆಬ್ರವರಿ 07, 2019ರೊಳಗೆ ಅರ್ಜಿ ಸಲ್ಲಿಸಬಹುದು.

392 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

ಸಂಸ್ಥೆ ಹೆಸರು : ಭಾರತೀಯ ಸೇನೆ

ಒಟ್ಟು ಹುದ್ದೆಗಳು : 55

ಹುದ್ದೆ ಹೆಸರು : SSC NCC (SPL) ಪ್ರವೇಶ, ಪುರುಷ ಹಾಗೂ ಮಹಿಳೆಯರಿಗೆ

ಉದ್ಯೋಗ ಸ್ಥಳ : ಭಾರತದೆಲ್ಲೆಡೆ

ಕೊನೆ ದಿನಾಂಕ: ಫೆಬ್ರವರಿ 07, 2019

ವಿದ್ಯಾರ್ಹತೆ:

* NCC 'C' ಪ್ರಮಾಣ ಪತ್ರ ಹೊಂದಿದವರು: ಶೇ 50ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

* NCC : ಎನ್ ಸಿಸಿಯ ಹಿರಿಯ ವಿಭಾಗದಲ್ಲಿ ಕನಿಷ್ಟ ಎರಡು ವರ್ಷಗಳ ಅನುಭವ.

* ಸೇನಾ ಪದಾತಿಗಳ ವಾರ್ಡ್ : ಶೇ 50ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

v102 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದ ಭಾರತೀಯ ನೌಕಾಪಡೆ

ವಯೋಮಿತಿ: 19 ರಿಂದ 25 ವರ್ಷ ವಯಸ್ಸು(ಜುಲೈ 01, 2019 ಅನ್ವಯ)

ನೇಮಕಾತಿ ಪ್ರಕ್ರಿಯೆ: ಎಸ್ಎಸ್ ಬಿ ಸಂದರ್ಶನದ ಮೂಲಕ ಸಂದರ್ಶನ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆಬ್ರವರಿ 07, 2019

ಅರ್ಜಿ ಸಲ್ಲಿಸಲು ಬೇಕಾದ ಇನ್ನಷ್ಟು ವಿವರ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Army recruitment 2019 notification has been released on official website for the recruitment of 55 vacancies at Indian Army. The candidate who is looking for SSC NCC (SPL) Entry Men & Women can apply online application from 9th January 2019 and before 7th February 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more