163 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ವಾಯುಪಡೆ

ಬೆಂಗಳೂರು, ಡಿಸೆಂಬರ್ 04 : ಭಾರತೀಯ ವಾಯುಪಡೆ 163 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 30 ಡಿಸೆಂಬರ್ 2018 ಕೊನೆಯ ದಿನವಾಗಿದೆ.

ವಾಯುಪಡೆ AFCAT Entry, NCC Special Entry ಮುಂತಾದ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

AFCAT Entry ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಪದವಿ ಹೊಂದಿರಬೇಕು ಫಿಸಿಕ್ಸ್ ಮತ್ತು ಗಣಿತ ವಿಷಯದೊಂದಿಗೆ. 10+2 ಲೆವೆಲ್/ಬಿಇ/ಬಿ.ಟೆಕ್ ಕೋರ್ಸ್‌ ಪೂರ್ಣಗೊಳಿಸಿದವರು ಅರ್ಜಿ ಹಾಕಬಹುದು.

Indian Air Force recruitment 2018 : Apply for 163 various post

Ground Duty (Non-Technical) ಹುದ್ದೆಗೆ ಅರ್ಜಿ ಹಾಕುವವರು ಯಾವುದೇ ವಿಷಯದಲ್ಲಿ ಪದವಿಯನ್ನು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

Accounts ಹುದ್ದೆಗೆ ಅರ್ಜಿ ಹಾಕುವವರು ಬಿಕಾಂ ಪದವಿಯನ್ನು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

NCC Special Entry ಎನ್‌ಸಿಸಿ ಏರ್ ವಿಂಗ್ ಸೀನಿಯರ್ ಡಿವಿಷನ್ ಸಿ ಪ್ರಮಾಣ ಪತ್ರ ಹೊಂದಿರಬೇಕು.

ವಯೋಮಿತಿಯ ವಿವರ : AFCAT Entry, Flying 20 ರಿಂದ 24 ವರ್ಷಗಳು. Ground Duty (Technical) 20 ರಿಂದ 26 ವರ್ಷಗಳು ( 02 January 1994 to 01 January 2000)
Ground Duty ಹುದ್ದೆ 20 ರಿಂದ 26 ವರ್ಷಗಳು. NCC Special Entry 20 ರಿಂದ 24 ವರ್ಷಗಳು (1 ಜನವರಿ 2020).

ಅರ್ಜಿ ಶುಲ್ಕಗಳು : AFCAT Entry ರೂ. 250, NCC Special Entry ಯಾವುದೇ ಶುಲ್ಕ ನಿಗದಿ ಮಾಡಿಲ್ಲ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+