ಧಾರವಾಡ ಐಐಟಿಯಲ್ಲಿ 33 ಹುದ್ದೆಗೆ ಅರ್ಜಿ ಆಹ್ವಾನ

Recommended Video

      ಧಾರವಾಡ ಐಐಟಿಯಲ್ಲಿ 33 ಹುದ್ದೆಗೆ ಅರ್ಜಿ ಆಹ್ವಾನ | Oneindia Kannada

      ಧಾರವಾಡ, ಸೆಪ್ಟೆಂಬರ್ 24 : ಐಐಟಿ ಧಾರವಾಡ 33 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 5, 2018 ಕೊನೆಯ ದಿನವಾಗಿದೆ.

      ಭಾರತೀಯ ತಂತ್ರಜ್ಞಾನ ಸಂಸ್ಥೆ (ಧಾರವಾಡ) ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಧಾರವಾಡದಲ್ಲಿ ಕೆಲಸ ಮಾಡಬೇಕಿದೆ.

      ಒಟ್ಟು 33 ಹುದ್ದೆಗಳಿದ್ದು ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ (ಇಇ) 10, ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ (ಎಂಇ) 10, ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ (ಸಿಸಿ) 3, ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ (ಸಿಎಸ್‌ಇ) 10 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

      IIT Dharwad recruitment 2018 : Apply for Executive Technical Assistant post

      ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಳಕಂಡ ವಯೋಮಿತಿ ನಿಗದಿ ಮಾಡಲಾಗಿದೆ. ಅಕ್ಟೋಬರ್ 9, 2018ಕ್ಕೆ ಅನ್ವಯವಾಗುವಂತೆ.

      * ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ (ಇಇ) 30 ವರ್ಷ
      * ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ (ಎಂಇ) 30
      * ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ (ಸಿಸಿ) 35
      * ಎಕ್ಸಿಕ್ಯೂಟೀವ್ ಟೆಕ್ನಿಕಲ್ ಅಸಿಸ್ಟೆಂಟ್ (ಸಿಎಸ್‌ಇ) 30 ವರ್ಷ

      ವಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವೇತನ ಶ್ರೇಣಿ 25000-40000 ಪ್ರತಿ ತಿಂಗಳು.

      ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

      ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+