1315 ವಿವಿಧ ಹುದ್ದೆಗಳ ನೇಮಕಾತಿಗೆ ಐಬಿಪಿಎಸ್ ಅರ್ಜಿ ಆಹ್ವಾನ

ಬೆಂಗಳೂರು, ಅಕ್ಟೋಬರ್ 30: ದೇಶದಾದ್ಯಂತ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಇನ್ಸ್ ಟ್ಯೂಟ್ ಗಳಲ್ಲಿ ಖಾಲಿ ಇರುವ ಒಟ್ಟು 1315 ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (ಐಬಿಪಿಎಸ್) ಅರ್ಜಿ ಆಹ್ವಾನಿಸಿದೆ.

120 ಹುದ್ದೆ ಐಟಿ ಅಧಿಕಾರಿ, 875 ಕೃಷಿ ಕ್ಷೇತ್ರ ಅಧಿಕಾರಿ, 30 ರಾಜ್ಭಾಶಾ ಅಧಿಕಾರಿ, 60 ಕಾನೂನು ಅಧಿಕಾರಿ, 35 ಎಚ್ ಆರ್, 195 ಮಾರ್ಕೆಟಿಂಗ್ ಅಧಿಕಾರಿ ಒಟ್ಟು 1315 ಹುದ್ದೆಗಳಿಗೆ ಆನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತರು ನಿಗದಿತ ದಿನಾಂಕ ನವೆಂಬರ್ 27, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

IBPS Recruitment 2018 Apply For 1315 Specialist Officers

ವಯೋಮಿತಿ: 01.11.2017ಕ್ಕೆ ಅನ್ವಯವಾಗುವಂತೆ 20 ರಿಂದ 30 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ವಿದ್ಯಾರ್ಹತೆ:
* ಐಟಿ ಅಧಿಕಾರಿ: ನಾಲ್ಕು ವರ್ಷದ ಇಂಜಿನಿಯರಿಂಗ್ ಅಥವಾ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
* ಕೃಷಿ ಕ್ಷೇತ್ರ ಅಧಿಕಾರಿ: ನಾಲ್ಕು ವರ್ಷದ ಡಿಪ್ಲಮೊ ಪದವಿ ತೇರ್ಗಡೆಯಾಗಿರಬೇಕು.
* ರಾಜ್ಭಾಶಾ ಅಧಿಕಾರಿ: ಪಿಜಿ ಡಿಪ್ಲಮೊ ಅಥವಾ ಪಿಜಿ ಡಿಗ್ರಿ.
* ಕಾನೂನು ಅಧಿಕಾರಿ: ಎಲ್ ಎಲ್ ಬಿ ಪೂರ್ಣಗೊಳಿಸರಬೇಕು. ಹಾಗೂ ಬಾರ್ ಕೌನ್ಸಿಲ್ ಪರವಾನಿಗೆ ಪಡೆದಿರಬೇಕು.
* ಎಚ್ ಆರ್: ಪಿಜಿ ಡಿಪ್ಲಮೊ ಅಥವಾ ಪಿಜಿ ಡಿಗ್ರಿ.
* ಮಾರ್ಕೆಟಿಂಗ್ ಅಧಿಕಾರಿ: ಎಂಬಿಎ ಪದವಿ ಪಡೆದಿರಬೇಕು.

ಆಯ್ಕೆ ವಿಧಾನ: ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಬಳಿಕ ಅಭ್ಯರ್ಥಿಗಳ ಸಂದರ್ಶನ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+