ಎಚ್ಎಎಲ್ ನಲ್ಲಿ 500ಕ್ಕೂ ಅಧಿಕ ಹುದ್ದೆಗಳಿವೆ ಈಗಲೇ ಅರ್ಜಿ ಹಾಕಿ!
ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್)ನಲ್ಲಿ ಖಾಲಿ ಇರುವ ವಿವಿಧ ಒಟ್ಟು 500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಐಟಿಐ ಪೂರೈಸಿರುವ ಅಭ್ಯರ್ಥಿಗಳು ಮೇ 15ರೊಳಗೆ ಅರ್ಜಿ ಸಲ್ಲಿಸಬಹುದು.
ಬೆಂಗಳುರು, ಮೇ 09: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್)ನಲ್ಲಿ ಖಾಲಿ ಇರುವ ವಿವಿಧ ಒಟ್ಟು 500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಐಟಿಐ ಪೂರೈಸಿರುವ ಅಭ್ಯರ್ಥಿಗಳು ಮೇ 15ರೊಳಗೆ ಅರ್ಜಿ ಸಲ್ಲಿಸಬಹುದು.
30 ಟೆಕ್ನಿಷಿಯನ್ ಹುದ್ದೆಗಳು. 20 ಸೆಕ್ಯೂರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 10/03/2017ರೊಳಗೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಹುದ್ದೆ: ಟ್ರೇಡ್ ಅಪ್ರೆಂಟಿಸ್
ಉದ್ಯೋಗ ಎಲ್ಲಿ : ಭಾರತದೆಲ್ಲೆಡೆ
ಫಿಟ್ಟರ್: 285
ಟರ್ನರ್ : 12
ಕಾರ್ಪೆಂಟರ್: 06
ಮಷಿನಿಸ್ಟ್ :15
ವೆಲ್ಡರ್ (Gas & Electric) - 20
ಎಲೆಕ್ಟ್ರಿಷನ್ - 63
ಮೆಕ್ಯಾನಿಕ್ (Motor Vehicle) - 08
ಡ್ರಾಫ್ಟ್ ಮ್ಯಾನ್ (Mechanical) - 10
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್- 04
ಪೈಂಟರ್ (General) - 12
PASSA - 65
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಪೂರ್ಣಾವಧಿ ಕೋರ್ಸ್ ಮುಗಿಸಿರಬೇಕು.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವಯಕ್ತಿಕ ಸಂದರ್ಶನ ಇರಲಿದೆ.
ಕೊನೆ ದಿನಾಂಕ : ಮೇ 15, 2017












Click it and Unblock the Notifications