177 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಚ್‌ಸಿಎಲ್

ಬೆಂಗಳೂರು, ಸೆಪ್ಟೆಂಬರ್ 19 : ಎಚ್‌ಸಿಎಲ್ 177 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 6, 2018 ಕೊನೆಯ ದಿನವಾಗಿದೆ.

ಹಿಂದೂಸ್ತಾನ್ ಚೋಪರ್ ಲಿಮಿಟೆಡ್ 177 ಎಕ್ಸಿಕ್ಯೂಟೀವ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ವೇತನ ಶ್ರೇಣಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಿಲ್ಲ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಬಿಬಿಎ, ಬಿಸಿಎ, ಎಂಎ, ಎಂಟೆಕ್, ಸಿಎ, ಐಸಿಡಬ್ಲ್ಯೂಎ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

HCL recruitment 2018 : Apply for 177 Executive Posts

ಹಿಂದೂಸ್ತಾನ್ ಚೋಪರ್ ಲಿಮಿಟೆಡ್ ನೇಮಕಾತಿ ನಿಯಮದ ಅನ್ವಯ ವಯೋಮಿತಿ ನಿಗದಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಅಂಶಗಳು
* ಹಿಂದೂಸ್ತಾನ್ ಚೋಪರ್ ಲಿಮಿಟೆಡ್‌ನಲ್ಲಿ ಕೆಲಸ
* ಒಟ್ಟು ಹುದ್ದೆಗಳು 177
* ಕೆಲಸದ ಸ್ಥಳ : ದೇಶದ ಯಾವುದೇ ನಗರ
* ಅರ್ಜಿ ಹಾಕಲು ಕೊನೆ ದಿನ 6 ಅಕ್ಟೋಬರ್ 2018

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+