26 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಎಚ್‌ಎಎಲ್
ಬೆಂಗಳೂರು, ಜನವರಿ 30 : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 26 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 7, 2018.
ಎಚ್‌ಎಎಲ್ ನರ್ಸರಿ ಟೀಚರ್ 5, ಲೋವರ್ ಡಿವಿಷನ್ ಕ್ಲರ್ಕ್ 21 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗ ಸ್ಥಳ ಬೆಂಗಳೂರು ಆಗಿರುತ್ತದೆ.
ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಎನ್‌ಟಿಟಿ/Montessori ಅಥವ ತತ್ಸಮಾನ ವಿದ್ಯಾರ್ಹತೆ. ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಬಿಕಾಂ/ಬಿಎಸ್‌ಸಿ, ಕಂಪ್ಯೂಟರ್ ಅಪ್ಲಿಕೇಶನ್ ತಿಳಿದಿರಬೇಕು.

ವೇತನ ಶ್ರೇಣಿ 5200/20200. ವಯೋಮಿತಿ 45 ವರ್ಷಗಳು 1/6/2018ಕ್ಕೆ ಅನ್ವವಾಗುವಂತೆ.
ಪ್ರಮುಖ ವಿವರ
* ಉದ್ಯೋಗ ಸ್ಥಳ : ಬೆಂಗಳೂರು
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 7/02/2018
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
ಅರಣ್ಯ ಇಲಾಖೆ ನೇಮಕಾತಿ : ಕರ್ನಾಟಕ ಅರಣ್ಯ ಇಲಾಖೆ 54 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಫೆ.17 ಕೊನೆಯ ದಿನವಾಗಿದೆ. ವಿವರಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ.












Click it and Unblock the Notifications