ಎಚ್ಎಎಲ್ ನಲ್ಲಿ 25 ಟೆಕ್ನಿಷಿಯನ್ ಹುದ್ದೆಗಳಿವೆ ಅರ್ಜಿ ಹಾಕಿ!

ಬೆಂಗಳೂರು, ಮಾರ್ಚ್ 30: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) 25ಕ್ಕೂ ಅಧಿಕ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 01, 2018.

ಬೆಂಗಳೂರಿನ ಹೆಲಿಕಾಪ್ಟರ್ ವಿಭಾಗ ಹಾಗೂ ಏರೋಸ್ಪೇಸ್ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಬಯಸುವ ತಂತಜ್ಞರು ಅರ್ಜಿ ಹಾಕಬಹುದು.

HAL recruitment 2018 apply for 25 Technician posts

ಪ್ರಮುಖ ವಿವರ
* ಉದ್ಯೋಗ ಸಂಸ್ಥೆ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್)
* ಹುದ್ದೆ ಹೆಸರು : ಡಿಪ್ಲೋಮಾ ಟೆಕ್ನಿಷಿಯನ್, ಟೆಕ್ನಿಷಿಯನ್
* ಒಟ್ಟು ಹುದ್ದೆಗಳು: 25
* ಉದ್ಯೋಗ ಸ್ಥಳ : ಬೆಂಗಳೂರು
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 01/0/2018

ವಿದ್ಯಾರ್ಹತೆ : ಡಿಪ್ಲೋಮಾ ಟೆಕ್ನಿಷಿಯನ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಮೆಕ್ಯಾನಿಕಲ್ ಅಥವಾ BAMEC (ಮೆಕ್ಯಾನಿಕಲ್) ಹೊಂದಿರಬೇಕು. ಟೆಕ್ನಿಷಿಯನ್ ಹುದ್ದೆಗಳಿಗೆ ಐಟಿಐ ಹಾಗೂ ಎನ್ಎಸಿ ಅಥವಾ ಸಂಬಂಧಿಸಿದ ಟ್ರೇಡ್ ನಲ್ಲಿ ಪರಿಣಿತಿ ಹೊಂದಿರಬೇಕು.

ವೇತನ ಶ್ರೇಣಿ: ಡಿಪ್ಲೋಮಾ ಟೆಕ್ನಿಷಿಯನ್ ಹುದ್ದೆಗಳಿಗೆ 38,410 ರು, ಟೆಕ್ನಿಷಿಯನ್ ಹುದ್ದೆಗಳಿಗೆ 36,615 ರು

ವಯೋಮಿತಿ: ದಿನಾಂಕ 01/05/2018ರಂತೆ 28 ವರ್ಷ.

ಪ್ರಮುಖ ದಿನಾಂಕಗಳು:
ಅರ್ಜಿ ನೋಂದಣಿ ಆರಂಭ: 28/03/2018
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 01/05/2018

ಹೆಚ್ಚಿನ ವಿವರಗಳು, ಅರ್ಜಿ ಸಲ್ಲಿಸುವ ವಿಧಾನ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+