ವಿದೇಶಗಳಲ್ಲಿ ಕೈ ತುಂಬ ಸಂಬಳ ಬರುವ ಕೆಲಸಕ್ಕೆ ಅರ್ಜಿ ಹಾಕಿ...
ಬೆಂಗಳೂರು, ಸೆಪ್ಟೆಂಬರ್ 4: ವಿದೇಶದಲ್ಲಿ ಕೆಲಸ ಮಾಡಬೇಕು ಅನ್ನೋದು ನಿಮ್ಮ ಉದ್ದೇಶವಾ? ಹಾಗಿದ್ದರೆ ಈ ಸುದ್ದಿ ನಿಮ್ಮಂಥವರಿಗೇ. ಯುಕೆ, ಯುಎಸ್ ಎ, ಸಿಂಗಾಪೂರ್ ಮತ್ತು ಆಸ್ಟ್ರೇಲಿಯಾ- ಈ ದೇಶಗಳಲ್ಲಿ ಕೆಲಸ ಮಾಡುವ ಉದ್ದೇಶ ನಿಮಗಿದ್ದರೆ ಉಚಿತವಾಗಿ ಕೆಲಸದ ಅನುಮತಿ ದೊರೆಯುತ್ತದೆ.
ಈ ಕೆಳಗೆ ತಿಳಿಸಲಾದ ಕೆಲಸಗಳಿಗೆ ಅರ್ಹ ಅಭ್ಯರ್ಥಿಗಳು ಬೇಕಿದ್ದು, ಆಸಕ್ತಿ ಹಾಗೂ ಅರ್ಹತೆ ಇದ್ದರೆ ಖಂಡಿತಾ ಅರ್ಜಿ ಹಾಕಬಹುದು.

ಹಾಸ್ಪಿಟಾಲಿಟಿ ಮತ್ತು ಲೀಷರ್
ಇನ್ ಫಾರ್ಮೆಷನ್ ಟೆಕ್ನಾಲಜಿ
ಫೈನಾನ್ಸ್ ಮತ್ತು ಅಕೌಂಟಿಂಗ್
ಲಾಜಿಸ್ಟಿಕ್ಸ್ ಮ್ಯಾನೇಜ್ ಮೆಂಟ್
ಆಟೋಮೋಟಿವ್
ಫುಡ್ ಪ್ರೊಸೆಸಿಂಗ್
ಟ್ರಾನ್ಸ್ ಪೋರ್ಟೆಷನ್ ಮತ್ತು ವೇರ್ ಹೌಸಿಂಗ್
ವೇತನ- 2 ರಿಂದ 13 ಸಾವಿರ ಯುಎಸ್ ಡಾಲರ್ ಜತೆಗೆ ಊಟ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಎರಡರಿಂದ ಐದು ವರ್ಷ ಒಪ್ಪಂದ ಇರುತ್ತದೆ.
ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು
ಹತ್ತನೇ ತರಗತಿ ಪಾಸಾದ ಅಥವಾ ಪದವಿ ಪ್ರಮಾಣಪತ್ರ, ಐಟಿ ವಲಯದವರು ಕೂಡ ಅರ್ಜಿ ಸಲ್ಲಿಸಬಹುದು
ಅಸಲಿ ಪಾಸ್ ಪೋರ್ಟ್ ಅಥವಾ ಬಣ್ಣದ ನಕಲು ಪ್ರತಿ
ಯಾವುದೇ ಸಂದರ್ಶನವಿಲ್ಲ, ಯಾವುದೇ ಮುಂಗಡವಿಲ್ಲ
ಎರಡು ವರ್ಷಕ್ಕೆ ಕೆಲಸ ಮಾಡಲು ಅನುಮತಿ
ಉಚಿತ ಊಟ, ಉಚಿತ ವಸತಿ, ಉಚಿತವಾಗಿ ವಿಮಾನದ ಟಿಕೆಟ್
ಇಡಿ ಪ್ರಕ್ರಿಯೆಗೆ 35ರಿಂದ 45 ದಿನ ಸಮಯ ಆಗುತ್ತದೆ
ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಸುನೀಲ್ 09820158860 ಸಂಪರ್ಕಿಸಿ. ಅಥವಾ ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications