ಆಹಾರ ನಿಗಮದಲ್ಲಿ 4103 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, ಫೆಬ್ರವರಿ 13: ಭಾರತೀಯ ಆಹಾರ ನಿಗಮ(ಎಫ್ ಸಿಐ)ದಲ್ಲಿ 2019ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 4103 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಗ್ರೇಡ್ 2(ಡಿಪೋ), ಸ್ಟೆನೋ ಗ್ರೇಡ್ 2 ಹಾಗೂ ಇನ್ನಿತರ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಮಾರ್ಚ್ 25, 2019 ರೊಳಗೆ ತಮ್ಮ ತುಂಬಿದ ಅರ್ಜಿಯನ್ನು ಆನ್ ಲೈನ್ ನಲ್ಲಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: Food Corporation of India
ಒಟ್ಟು ಹುದ್ದೆ: 4103
ಹುದ್ದೆ ಹೆಸರು: ಸಹಾಯಕ, ಸ್ಟೆನೊ
ಉದ್ಯೋಗ ಸ್ಥಳ : ಭಾರತ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 25, 2019

ವಿದ್ಯಾರ್ಹತೆ:
ಸಹಾಯಕ ಹುದ್ದೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ. ಕಂಪ್ಯೂಟರ್ ಬಳಕೆ ಗೊತ್ತಿರಬೇಕು.
ಸ್ಟೆನೊ: ಪದವಿ DOEACC ಅರ್ಹತೆಯಲ್ಲಿ 'ಒ' ಸ್ತರದಲ್ಲಿರಬೇಕು. 80 ಪದ ಪ್ರತಿ ನಿಮಷ. ಕಂಪ್ಯೂಟ್ರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್ ಪದವಿ

FCI recruitment 2019 apply for 4103 Various Vacancies

ವಯೋಮಿತಿ:
ಸಹಾಯಕ: 27 ವರ್ಷ
ಸ್ಟೆನೊ : 25 ವರ್ಷ(ಜನವರಿ 01, 2019)

ಸಂಬಳ ನಿರೀಕ್ಷೆ:
ಸಹಾಯಕ: 9300 ರಿಂದ 22940 ರು ಪ್ರತಿ ತಿಂಗಳು
ಸ್ಟೆನೊ : 9900 ರಿಂದ 25530 ರು ಪ್ರತಿ ತಿಂಗಳು

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಾಜಿಯೋಧ/ದಿವ್ಯಾಂಗ/ ಮಹಿಳೆ: ಯಾವುದೇ ಶುಲ್ಕವಿಲ್ಲ.
ಇತರೆ: 500 ರು

ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25 ಮಾರ್ಚ್ 2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+