ರಾಜ್ಯ ವಿಮಾ ನಿಗಮದಲ್ಲಿ 311ಕ್ಕೂ ಅಧಿಕ ಹುದ್ದೆಗಳಿವೆ

ಬೆಂಗಳೂರು, ಡಿಸೆಂಬರ್ 27: ರಾಜ್ಯ ನೌಕರರ ವಿಮಾ ನಿಗಮ(ESIC)ದಲ್ಲಿ 311 ಹುದ್ದೆಗಳ ನೇಮಕಾತಿಗಾಗಿ 2018-19ರ ಇಎಸ್ಐಎಸಿ ನೇಮಕಾತಿಯಡಿ ಅಧಿಸೂಚನೆ ಹೊರಡಿಸಲಾಗಿದೆ. ಸ್ಟಾಫ್ ನರ್ಸ್, ಲ್ಯಾಬ್ ಸಹಾಯಕ ಹುದ್ದೆಗೆ ಆಯ್ಕೆಯಾಗ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, 2019ರ ಜನವರಿ 21ರೊಳಗೆ ಅರ್ಜಿ ಸಲ್ಲಿಸಬೇಕು.

ಉದ್ಯೋಗ ವಿವರ ಸಂಸ್ಥೆ ಹೆಸರು: ರಾಜ್ಯ ನೌಕರರ ವಿಮಾ ನಿಗಮ (ಇಎಸ್ಐಸಿ)
ಒಟ್ಟು ಹುದ್ದೆಗಳು: 311
ಹುದ್ದೆಯ ಹೆಸರು: ಲ್ಯಾಬ್ ಅಸಿಸ್ಟಂಟ್, ಸ್ಟಾಫ್ ನರ್ಸ್.
ಕೆಲಸದ ಸ್ಥಳ: ಭಾರತದ ಎಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನ: 21 ಜನವರಿ 2019

ESIC recruitment 2018 apply for 311 Various Vacancies

ಅರ್ಜಿ ಶುಲ್ಕ :
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಇಲಾಖಾ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ: 250 ರೂ.
ಇತರೆ : 500 ರು

ಶೈಕ್ಷಣಿಕ ಅರ್ಹತೆ :
ಲ್ಯಾಬ್ ಸಹಾಯಕ: 10+2 ಅಥವಾ ತತ್ಸಮಾನ ಅರ್ಹತೆ, ಎಐಸಿಟಿಇ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಂಎಲ್ ಟಿ ಡಿಪ್ಲೋಮಾ.
ಸ್ಟಾಫ್ ನರ್ಸ್ : ಜನರಲ್ ನರ್ಸಿಂಗ್, ಮಿಡ್ ವೈಫ್ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಡಿಪ್ಲೋಮಾ.

ವಯೋಮಿತಿ :
ಲ್ಯಾಬ್ ಸಹಾಯಕ : 32 ವರ್ಷ
ಸ್ಟಾಫ್ ಸಹಾಯಕ : 37 ವರ್ಷ

ಸಂಬಳ ನಿರೀಕ್ಷೆ:
ಲ್ಯಾಬ್ ಸಹಾಯಕ : 21700 ರಿಂದ 69100 ರು ಪ್ರತಿ ತಿಂಗಳು
ಸ್ಟಾಫ್ ನರ್ಸ್ : 44900 ರಿಂದ 142400ರು ಪ್ರತಿ ತಿಂಗಳು

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕಂಪ್ಯೂಟರ್ ಟೆಸ್ಟ್ ಅಧಾರದ ಮೇಲೆ.

ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 21 ಜನವರಿ 2019
ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 24 ಜನವರಿ 2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+