• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೌರಿಬಿದನೂರಿನಲ್ಲಿ ತಾಂತ್ರಿಕ ಸಹಾಯಕ ಹುದ್ದೆಗೆ ವಾಕ್ ಇನ್

|

ಬೆಂಗಳೂರು, ನವೆಂಬರ್ 16: ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ (ಇಸಿಐಎಲ್) ನ ಅಧಿಕೃತ ವೆಬ್ ತಾಣದಲ್ಲಿ 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಆರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 21ರಂದು ವಾಕ್ ಇನ್ ಸಂದರ್ಶನ ಆಯೋಜಿಸಲಾಗಿದೆ.

ಡಿಪ್ಲೋಮಾ ಇನ್ ಕೋ-ಅಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ

ಸಂಸ್ಥೆ : ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ (ಇಸಿಐಎಲ್)

ಹುದ್ದೆ ಹೆಸರು : ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ

ಒಟ್ಟು ಹುದ್ದೆ: 10

ಉದ್ಯೋಗ ಸ್ಥಳ : ಗೌರಿಬಿದನೂರು (ಕರ್ನಾಟಕ)

ವಾಕ್ ಇನ್ ಸಂದರ್ಶನ ದಿನಾಂಕ : 21 ನವೆಂಬರ್ 2018

ವಿದ್ಯಾರ್ಹತೆ :

Technical Assistant : ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಪೂರ್ಣಾವಧಿ ಕೋರ್ಸ್ (ಶೇ60ರಷ್ಟು ಸರಾಸರಿ) ಮಾನ್ಯತೆ ಪಡೆದ ತಾಂತ್ರಿಕ ಮಹಾ ವಿದ್ಯಾಲಯದಿಂದ ಪಡೆದಿರಬೇಕು. ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್, ಇನ್ಸ್ಟೂಮೆಂಟೇಷನ್/ ಕಂಪ್ಯೂಟರ್ ಇಂಜಿನಿಯರಿಂಗ್

ಕೆನರಾ ಬ್ಯಾಂಕ್ ನೇಮಕಾತಿಗೆ ಅರ್ಜಿ ಹಾಕಿ, ಬೆಂಗಳೂರಿನಲ್ಲಿ ಕೆಲಸ

Scientific Assistant : ಬಿಎಸ್ ಸಿ ಮೂರು ವರ್ಷಗಳ ಪದವಿ ಗಣಿತ/ರಸಾಯನ ಶಾಸ್ತ್ರ/ಎಲೆಕ್ಟ್ರಾನಿಕ್ಸ್ (ಶೇ 60 ರಷ್ಟು ಸರಾಸರಿ ಅಂಕ), ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಇಂಗ್ಲೀಷ್, ಹಿಂದಿ ಭಾಷೆ ಬಲ್ಲವರಾಗಿರಬೇಕು, ಕಂಪ್ಯೂಟರ್ ಆಪರೇಷನ್ ನಿರ್ವಹಣೆ ಕಲಿತಿರಬೇಕು.

21 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

ವಯೋಮಿತಿ: 18 ರಿಂದ 25 ವರ್ಷ (31 ಅಕ್ಟೋಬರ್ 2018ರಂತೆ)

ಸಂಬಳ ನಿರೀಕ್ಷೆ: 17,654 ಪ್ರತಿ ತಿಂಗಳು

ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ/ ಟ್ರೇಡ್ ಪರೀಕ್ಷೆ /ಪ್ರಾಕ್ಟಿಕಲ್

ವಾಕ್ ಇನ್ ಸಂದರ್ಶನ ದಿನಾಂಕ : 21 ನವೆಂಬರ್ 20148

ಸಂದರ್ಶನ ವಿಳಾಸ, ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Electronics Corporation of India Limited(ECIL) recruitment 2018-19 notification has been released on official website for the recruitment of 10 vacancies. The candidate who is looking for Technical Assistant, Scientific Assistant may appear for Walk-in-Selection 21st November 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X