778ಕ್ಕೂ ಅಧಿಕ ಡ್ರೈವರ್, ಎಲೆಕ್ಟ್ರಿಷಿಯನ್ ಸೇರಿ ವಿವಿಧ ಹುದ್ದೆಗಳಿವೆ

ನವದೆಹಲಿ, ಜೂನ್ 03: ಬಾರ್ದರ್ ರೋಡ್ಸ್ ಆರ್ಗನೈಜೇಷನ್(BRO) 2019ನೆ ಸಾಲಿನ ನೇಮಕಾತಿ ವಿವರಗಳನ್ನು ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಿದೆ. ಡ್ರೈವರ್, ಎಲೆಕ್ಟ್ರಿಷಿಯನ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನು ಜುಲೈ 15ರೊಳಗೆ ಸಲ್ಲಿಸಬಹುದು.

ಸಂಸ್ಥೆ ಹೆಸರು: Border roads Organisation
ಹುದ್ದೆಗಳು: ಚಾಲಕ, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್, ವಿವಿಧ ಕೌಶಲ್ಯ ಕಾರ್ಮಿಕ
ಒಟ್ಟು ಹುದ್ದೆ : 778
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15.07.2019

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ ಪಾಸ್.

BRO recruitment 2019 apply for 778 Driver and Various Post

ವಯೋಮಿತಿ:
ಡ್ರೈವರ್, ಮೆಕ್ಯಾನಿಕಲ್ ಟ್ರಾನ್ಸ್ ಪೋರ್ಟ್, ಎಲೆಕ್ಟ್ರಿಷಿಯನ್, ವೆಹಿಕಲ್ ಮೆಕ್ಯಾನಿಕ್ : 18 ರಿಂದ 27 ವರ್ಷ
ವಿವಿಧ ಕೌಶಲ್ಯ ಕಾರ್ಮಿಕ: 18 ರಿಂದ 25 ವರ್ಷ

ನೇಮಕಾತಿ ಪ್ರಕ್ರಿಯೆ: ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ;
ಸಾಮಾನ್ಯ/ ಒಬಿಸಿ : 50 ರು
ಎಸ್ ಸಿ/ ಎಸ್ಟಿ / ದಿವ್ಯಾಂಗ : ಯಾವುದೇ ಶುಲ್ಕವಿಲ್ಲ

ಪ್ರಮುಖ ದಿನಾಂಕಗಳು:
ನೋಟಿಫಿಕೇಷನ್ ದಿನಾಂಕ : 31.05.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15.07.2019

ಅರ್ಜಿ ಸಲ್ಲಿಸುವ ವಿಧಾನ, ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+