ಬ್ಯಾಂಕ್ ಆಫ್ ಬರೋಡಾದಲ್ಲಿ ತಂತ್ರಜ್ಞರಿಗೆ ಹುದ್ದೆಗಳಿವೆ
ಬೆಂಗಳೂರು, ಅಕ್ಟೋಬರ್ 05: ಬ್ಯಾಂಕ್ ಆಫ್ ಬರೋಡಾದಲ್ಲಿ ಐಟಿ ವೃತ್ತಿಪರರಿಗೆ ಹಲವು ಹುದ್ದೆಗಳಿದ್ದು, 2018-19ರ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 18ರೊಳಗೆ ಅರ್ಜಿ ಹಾಕಲಾಗಿದೆ.
ಸಂಸ್ಥೆ ಹೆಸರು : ಬ್ಯಾಂಕ್ ಆಫ್ ಬರೋಡಾ
ಒಟ್ಟು ಹುದ್ದೆಗಳು: 20
ಹುದ್ದೆ ಹೆಸರು: ಐಟಿ ಪ್ರೊಫೆಷನಲ್ಸ್
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಕೊನೆ ದಿನಾಂಕ: ಅಕ್ಟೋಬರ್ 18, 2018
ವಿದ್ಯಾರ್ಹತೆ : ಇಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ತಂತ್ರಜ್ಞಾನ ಪದವಿ
ವಯೋಮಿತಿ: 25 ರಿಂದ 50 ವರ್ಷ (27 ಸೆಪ್ಟೆಂಬರ್ 2018)

ಆರ್ಜಿ ಶುಲ್ಕ
ಜನ ಸಾಮಾನ್ಯ/ಒಬಿಸಿ: 600 ರು
ಎಸ್ ಸಿ/ ಎಸ್ಟಿ/ ದಿವ್ಯಾಂಗರು : 100 ರು
ನೇಮಕಾತಿ ಪ್ರಕ್ರಿಯೆ : ಅರ್ಹತಾ ಪರೀಕ್ಷೆ, ವೈಯಕ್ತಿಕ ಸಂದರ್ಶನ, ಗ್ರೂಪ್ ಚರ್ಚೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18 ಅಕ್ಟೋಬರ್ 2018
ಅರ್ಜಿ ವಿವರ ಹಾಗೂ ಇನ್ನಿತರ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications