ಮೈಸೂರಿನ ನೋಟು ಮುದ್ರಣ ಕಾರ್ಖಾನೆಯಲ್ಲಿ 21 ಹುದ್ದೆಗಳಿವೆ
ಮೈಸೂರು, ನವೆಂಬರ್ 28: ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್(ಬಿಎನ್ ಪಿ ಎಂ) ಪ್ರೈ. ಲಿಮಿಟೆಡ್ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಧರರಿಗೆ ವಿವಿಧ ಹುದ್ದೆಗಳಿವೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಡಿಸೆಂಬರ್ 12ರೊಳಗೆ ಸಂಸ್ಥೆಯ ವೆಬ್ ಸೈಟಿನಲ್ಲಿನ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Bank Note Paper Mill India Private Limited (BNPMIPL)
ಒಟ್ಟು ಹುದ್ದೆಗಳು : 21
ಹುದ್ದೆ ಹೆಸರು: Environmental Engineer ಹಾಗೂ Industrial Workmen Grade
ಉದ್ಯೋಗ ಸ್ಥಳ : ಮೈಸೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10/12/2018.
ವಿದ್ಯಾರ್ಹತೆ :
Environmental Engineer : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪೂರ್ಣಾವಧಿ ಶೇ 60ರಷ್ಟು ಅಂಕಗಳೊಂದಿಗೆ ಬಿ.ಇ/ ಬಿ.ಟೆಕ್ (Environmental Engineering/ Environmental Science and Engg/Environmental Studies / Environmental Engineer
Industrial Workmen Grade - I(ನಾನ್ ಎಕ್ಸಿಕ್ಯೂಟಿವ್): ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಡಿಪ್ಲೋಮಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಶೇ60ರಷ್ಟು ಸರಾಸರಿ.
Industrial Workmen Grade - I: ಎಸ್ಎಸ್ಎಲ್ಸಿ/ ಮೆಟ್ರಿಕ್/ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಹಾಗೂ 2 ವರ್ಷ ಐಟಿಐ ಟ್ರೇಡ್ (ಫಿಟ್ಟರ್), ಎನ್ ಟಿಸಿ ಪ್ರಮಾಣಪತ್ರ ಪಡೆದವರು.

ವಯೋಮಿತಿ:
ಕನಿಷ್ಟ ವಯೋಮಿತಿ: 18 ವರ್ಷ
ಗರಿಷ್ಟ ವಯೋಮಿತಿ: 25 ವರ್ಷ
ಸಂಬಳ ನಿರೀಕ್ಷೆ:
Environmental Engineer : Rs. 52,000/-
Industrial Workmen Grade - I: Rs. 24,500/-
ನೇಮಕಾತಿ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ವೈಯಕ್ತಿಕ ಸಂದರ್ಶನ
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ ಅರ್ಜಿ : 600 ರು
(ಎಸ್ಟಿ/ಎಸ್ಸಿ/ನಿವೃತ್ತ ಯೋಧರು/ಅಂಗವಿಕಲ) : 200ರು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 12, 2018
ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ವಿವರಗಳಿಗೆ ಕ್ಲಿಕ್ ಮಾಡಿ











Click it and Unblock the Notifications