BECILನಲ್ಲಿ 90 ವಿವಿಧ ಹುದ್ದೆಗಳಿವೆ, ಅರ್ಜಿ ಹಾಕಿ
ನವದೆಹಲಿ, ಜೂನ್ 14: Broadcast Engineering Consultants India Limited(BECIL) ಸಂಸ್ಥೆ ಯನ್ನ 2019ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಪೇಷಂಟ್ ಕೇರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಜುಲೈ 12ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: Broadcast Engineering Consultants India Limited(BECIL)
ಹುದ್ದೆ ಹೆಸರು : Patient Care Manager, Patient Care Coordinator
ಒಟ್ಟು ಹುದ್ದೆ : 90
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 12.07.2019
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ ಪದವಿ ಲೈಫ್ ಸೈನ್ಸ್ ವಿಷಯವಾದರೆ ಆದ್ಯತೆ ಅಥವಾ ಬೇರೆ ವಿಷಯದಲ್ಲಿ ಪದವಿ.

ವಯೋಮಿತಿ;
ಪೇಷಂಟ್ ಕೇರ್ ಮ್ಯಾನೇಜರ್: ಗರಿಷ್ಠ 40 ವರ್ಷ
ಪೇಷಂತ್ ಕೇರ್ ಕೋಆರ್ಡಿನೇಟರ್ : 35 ವರ್ಷ
ಅರ್ಜಿ ಶುಲ್ಕ:
ನೋಂದಣಿ ಶುಲ್ಕ : 300ರು
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 12.07.2019
ಅರ್ಜಿ ಸಲ್ಲಿಸುವ ವಿಧಾನ:
ಸ್ವಹಸ್ತಾಕ್ಷರವುಳ್ಳ ಶೈಕ್ಷಣಿಕ ಅರ್ಹತಾ ಪ್ರಮಾಣ ಪತ್ರ, ಅನುಭವ ಪತ್ರ, ಎರಡು ಪಾಸ್ ಪೋರ್ಟ್ ಸೈಜಿನ ಫೋಟೋ, ಆಧಾರ್ ಕಾರ್ಡ್.
ವಿಳಾಸ:
ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಚ್ ಆರ್)
ಬಿಇಸಿಐಎಲ್ ಕಾರ್ಪೊರೇಟ್ ಆಫೀಸ್
ಬಿಇಸಿಐಎಲ್ ಭವನ್
ಸಿ-56/ಎ-17, ಸೆಕ್ಟರ್ 62
ನೋಯ್ಡಾ 201307 (ಉತ್ತರ ಪ್ರದೇಶ)
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications