ಹಾಸನದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ; ಅರ್ಜಿ ಹಾಕಿ

ಹಾಸನ, ಫೆಬ್ರವರಿ 17; ಹಾಸನದ ಕೃಷಿಕ್ ಸರ್ವೋದಯ ಫೌಂಡೇಶನ್ (ರಿ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾಸನ ಶಾಖೆಯಲ್ಲಿ ಖಾಲಿ ಇರುವ ಮಹಿಳಾ ಶೈಕ್ಷಣಿಕ ಸಂಯೋಜಕರು/ ಮೇಲ್ವಿಚಾರಕರು/ ವುಮನ್ ಕೋ-ಆರ್ಡಿನೇಟರ್/ ವಾರ್ಡನ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸುವವರು 40 ವರ್ಷ ಮೇಲ್ಪಟ್ಟ ಸ್ನಾತ್ತಕೋತ್ತರ ಪದವೀಧರರಾಗಿದ್ದು ಕಮ್ಯುನಿಕೇಷನ್, ಕೋ-ಆರ್ಡಿನೇಷನ್, ಪಾಲೋ ಅಪ್ ಉತ್ತಮವಾಗಿರಬೇಕು.

 Apply For Various Post In Krishik Sarvodaya Foundation Hassan

ಕನ್ನಡ ಮತ್ತು ಇಂಗ್ಲಿಶ್ ಭಾಷೆ ಮಾತನಾಡುವುದರಲ್ಲಿ ಪ್ರಾವೀಣ್ಯತೆ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‍ಲೈನ್/ ಆಫ್‍ಲೈನ್ ತರಬೇತಿ ನೀಡಿದ 2-3 ವರ್ಷಗಳ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಎಲ್ಲಾ ಅರ್ಹತೆಗಳನ್ನು ಹೊಂದಿರುವ ಮಹಿಳಾ ಅಭ್ಯರ್ಥಿಗಳು ತಮ್ಮ ಬಯೋಡೇಟಾ, ಅರ್ಜಿಗಳನ್ನು ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ವಿಳಾಸ; ಗೌರವ ಕಾರ್ಯದರ್ಶಿಗಳು, ಕೃಷಿಕ್ ಸರ್ವೋದಯ ಫೌಂಡೇಶನ್(ರಿ), ಹಾಸನ ಶಾಖೆ, ಕೃಷಿಕ್ ಸರ್ವೋದಯ ಭವನ, ಮೊದಲನೆಯ ಮಹಡಿ, ರೆಡ್‍ಕ್ರಾಸ್ ಸಂಸ್ಥೆ ಪಕ್ಕ, ಸಾಲಗಾಮೆ ರಸ್ತೆ, ಹಾಸನ-573202

ಆಸಕ್ತರು ಹೆಚ್ಚಿನ ಮಾಹಿತಿಗೆ ಡಾ. ವಿ. ಆರ್. ಗುಡ್ಡೇಗೌಡ, ಶೈಕ್ಷ್ಷಣಿಕ ಸಂಯೋಜಕರು, ಇವರ ಮೊಬೈಲ್ ಸಂಖ್ಯೆ 9910344332/ 8660217739ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+