ಮಡಿಕೇರಿ : ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಖಾಲಿ ಇದೆ

ಮಡಿಕೇರಿ, ಮೇ 10 : ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಏಕಲವ್ಯ ಮಾದರಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಕೈ ಬರಹ ಅರ್ಜಿಯನ್ನು ಪಾಂಶುಪಾಲರ ಕಚೇರಿಗೆ ಮೇ 15 ರೊಳಗೆ ಸಲ್ಲಿಸಬಹುದಾಗಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ ಅವರು ತಿಳಿಸಿದ್ದಾರೆ.

ಶಾಲಾ ವಿಭಾಗ ಸಹ ಶಿಕ್ಷಕರು ಗಣಿತಕ್ಕೆ ವಿದ್ಯಾರ್ಹತೆ ಬಿಎಸ್‍ಸಿ ಬಿಇಡಿ, ಆಂಗ್ಲ ಮಾಧ್ಯಮ ಹುದ್ದೆ 1, ವಿಜ್ಞಾನ ವಿಷಯಕ್ಕೆ ಬಿಎಸ್‍ಸಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

jobs

ಬಿ.ಇಡಿ ಆಂಗ್ಲ ಮಾಧ್ಯಮ ಹುದ್ದೆ 1 ಸಮಾಜ ವಿಜ್ಞಾನ ವಿಷಯಕ್ಕೆ ಬಿಎ ,ಬಿ,ಇಡಿ ಆಂಗ್ಲ ಮಾಧ್ಯಮ ಹುದ್ದೆ 1, ದೈಹಿಕ ಶಿಕ್ಷಣ ಸಹ ಶಿಕ್ಷಕರು ಬಿಎ, ಬಿ,ಪಿ.ಇಡಿ ಹುದ್ದೆ 1, ಸ್ಟಾಫ್ ನರ್ಸ್‍ಗೆ ಪಿ,ಯು.ಸಿ ಮತ್ತು ನರ್ಸಿಂಗ್ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ಏಕಲವ್ಯ ಮಾದರಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ ರಸಾಯನಶಾಸ್ತ್ರ ವಿಷಯಕ್ಕೆ ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿ ಆಂಗ್ಲ ಮಾಧ್ಯಮ ಹುದ್ದೆ 1, ಜೀವಶಾಸ್ತ್ರ ವಿಷಯಕ್ಕೆ ಜೀವಶಾಸ್ತ್ರ ಸ್ನಾತಕೋತ್ತರ ಪದವಿ ಆಂಗ್ಲ ಮಾಧ್ಯಮ ಹುದ್ದೆ 1.

ಅರ್ಜಿಯನ್ನು ಪ್ರಾಂಶುಪಾಲರ ಕಚೇರಿ, ಏಕಲವ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಾಳುಗೋಡು ವಿರಾಜಪೇಟೆ ತಾಲ್ಲೂಕು ಇಲ್ಲಿಗೆ ಸಲ್ಲಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+