ಅಮೆಜಾನ್ ನಲ್ಲಿ ವಾಯ್ಸ್ ಆಧಾರಿತ ಟೆಕ್ ಸಪೋರ್ಟ್ ಹುದ್ದೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22: ಅಮೆಜಾನ್ ಸಂಸ್ಥೆಗಾಗಿ ಇಂಟರ್ ನ್ಯಾಷನಲ್ ವಾಯ್ಸ್ ಕಸ್ಟಮರ್ ಸಪೋರ್ಟ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ. ಈ ಕ್ಷೇತದಲ್ಲಿ ಅನುಭವವುಳ್ಳ ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.

ಧ್ವನಿ ಆಧಾರಿತ ತಾಂತ್ರಿಕ ಕಾರ್ಯನಿರ್ವಾಹಕ ಹುದ್ದೆಗಳು ಖಾಲಿ ಇವೆ. ವಾಯ್ಸ್(International) ಆಧಾರಿತ ಹುದ್ದೆಗಳಾಗಿದ್ದು, ಅನುಭವ ಇದ್ದವರಿಗೆ ಆದ್ಯತೆ.

ಹುದ್ದೆ: ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯೂಟಿವ್ (ವಾಯ್ಸ್)
ಅನುಭವ : 0 ರಿಂದ 2 ವರ್ಷಗಳು
ಎಲ್ಲಿ ಕೆಲಸ : ಬೆಂಗಳೂರು
ವಿದ್ಯಾರ್ಹತೆ : ಯಾವುದೇ ಪದವಿ
ಭಾಷೆ: ಇಂಗ್ಲೀಷ್ ಹಾಗೂ ಹಿಂದಿ
ಪರಿಣತಿ : ತಾಂತ್ರಿಕ ಸಪೋರ್ಟ್ ಇಂಜಿನಿಯರ್ (international Voice process),
ವಾಕ್ ಇನ್ : ಆಗಸ್ಟ್ 18, 2016 ರಿಂದ ಆಗಸ್ಟ್ 24, 2016. [ವಾಕ್ ಇನ್: ಟೆಕ್ ಸಪೋರ್ಟ್ ಇಂಜಿನಿಯರ್ ಹುದ್ದೆಗಳಿವೆ]

Amazon is hiring for International Voice Process

ಕಂಪನಿ: ಅಮೆಜಾನ್ ಡೆವಲಪ್ಮೆಂಟ್ ಸೆಂಟರ್ (ಇಂಡಿಯಾ) ಪ್ರೈ ಲಿಮಿಟೆಡ್

ಆಸಕ್ತ ಅಭ್ಯರ್ಥಿಗಳು ನಿಮ್ಮ ಸ್ವ ವಿವರವುಳ್ಳ ರೆಸ್ಯೂಮ್ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರತಕ್ಕದು. ಫೋಟೋ ಐಡಿ ಪ್ರೂಫ್(ಪಾಸ್ ಪೋರ್ಟ್/ಪ್ಯಾನ್ ಕಾರ್ಡ್/ ಆಧಾರ್ ಕಾರ್ಡ್/ ವೋಟರ್ ಐಡಿ/ ಡ್ರೈವಿಂಗ್ ಲೈಸನ್ಸ್/ ಕಾಲೇಜ್ ಐಡಿ)
ಶಿಫ್ಟ್ : 24X7
ಸೆಲ್ಲರ್ ಸಪೋರ್ಟ್ ಅಸೋಸಿಯೇಟ್ ಅಕ್ಟ್ಸ್ ವತಿಯಿಂದ ಸಂದರ್ಶನ ನಡೆಸಲಾಗುತ್ತದೆ
ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amazon is hiring for International Voice Process. Seller Support Associate LOCATION (BLR) LANGUAGE REQUIREMENTS (ENGLISH/HINDI) SHIFT REQUIREMENTS (24/7) The Seller Support Associate acts as the primary interface between Amazon
Please Wait while comments are loading...