ಏರ್ ಇಂಡಿಯಾದಲ್ಲಿ 115ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು, ಡಿಸೆಂಬರ್ 12 : ಏರ್ ಇಂಡಿಯಾ ಸಂಸ್ಥೆ 2018-19ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ತನ್ನ ಅಧಿಕೃತ ವೆಬ್ ತಾಣದಲ್ಲಿ 115 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಪ್ರಕಟಣೆ ಹೊರಡಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಜನವರಿ 05 ಹಾಗೂ 12ರದು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.

ಸಂಸ್ಥೆ ಹೆಸರು : ಏರ್ ಇಂಡಿಯಾ ಲಿಮಿಟೆಡ್
ಒಟ್ಟು ಹುದ್ದೆಗಳು : 115
ಹುದ್ದೆ ಹೆಸರು: Utility Hand, Driver
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವಾಕ್ ಇನ್ ಸಂದರ್ಶನ ದಿನಾಂಕ: ಜನವರಿ 5 ಹಾಗೂ 12, 2019

Air India recruitment 2018 apply for 115 various posts

ವಿದ್ಯಾರ್ಹತೆ :
ಯುಟಿಲಿಡಿ ಹ್ಯಾಂಡ್ : ಕನಿಷ್ಟ ವಿದ್ಯಾರ್ಹತೆ 8ನೇ ತರಗತಿ ಪಾಸ್ (ಐಟಿಐ/ತಾಂತ್ರಿಕ ಕೋರ್ಸ್ ಮಾಡಿದವರಿಗೆ ಆದ್ಯತೆ
ಡ್ರೈವರ್ : ಭಾರಿ ಗಾತ್ರದ ವಾಹನ ಚಾಲನೆ ಪರವಾನಗಿ ಡ್ರೈವರ್ ಲೈಸನ್ಸ್ 10ನೇ ತರಗತಿ ತನಕ ಓದಿರಬೇಕು. ಲಘು ವಾಹನ ಚಾಲನೆ ಲೈಸನ್ಸ್

ವಯೋಮಿತಿ:
ಸಾಮಾನ್ಯ : 45 ವರ್ಷ
ಒಬಿಸಿ : 48 ವರ್ಷ
ಎಸ್ ಸಿ /ಎಸ್ಟಿ : 50 ವರ್ಷ
(ಡಿಸೆಂಬರ್ 01, 2018)

ಅರ್ಜಿ ಶುಲ್ಕ :
ಸಾಮಾನ್ಯ/ಒಬಿಸಿ : 500 ರು
ಎಸ್ ಸಿ/ ಎಸ್ಟಿ/ಮಾಜಿ ಯೋಧ : 250 ರು

ನೇಮಕಾತಿ ಪ್ರಕ್ರಿಯೆ : ವಾಕ್ ಇನ್ ಸಂದರ್ಶನ

ಆಯ್ಕೆ ಪ್ರಕ್ರಿಯೆ : ಅರ್ಹ ಆಸಕ್ತ ಅಭ್ಯರ್ಥಿಗಳು ತುಂಬಿದ ಅರ್ಜಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಮೂಲ ದಾಖಲಾತಿ ಹಾಗೂ ಜೆರಾಕ್ಸ್ ಕಾಪಿಗಳನ್ನು ತಂದಿರಬೇಕು.

ವಿಳಾಸ:
ಎಐಇಎಸ್ಎಲ್, ಪರ್ಸನಲ್ ವಿಭಾಗ
ಎ 320, ಎವಿಯೋನಿಕ್ಸ್ ಕಾಂಪ್ಲೆಕ್ಸ್
ಐಜಿಐ ವಿಮಾನ ನಿಲ್ದಾಣ(ಹೊಸ ಕಸ್ಟಮ್ಸ್ ಹೌಸ್)
ದೆಹಲಿ : 110037

ನೋಂದಣಿ ಹಾಗೂ ಸಂದರ್ಶನ ದಿನಾಂಕ 5 ಹಾಗೂ 12 ಜನವರಿ 2019

ಇನ್ನಿತರ ಮಾಹಿತಿಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+