ಏರ್ ಇಂಡಿಯಾದಲ್ಲಿ ಮ್ಯಾನೇಜರ್ ಹುದ್ದೆಗಳಿವೆ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 18: ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 23 ಏರ್ ಪೋರ್ಟ್ ವ್ಯವಸ್ಥಾಪಕ ಹಾಗೂ ಸಹಾಯಕ ವ್ಯವಸ್ಥಾಪಕ ಹುದ್ದೆಗಳಿವೆ. ಆಸಕ್ತರು ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಅಕ್ಟೋಬರ್ 24, 2016.

ಕೆಲಸ: ಏರ್ ಪೋರ್ಟ್ ಉದ್ಯೋಗ
ಎಲ್ಲಿ: ಭಾರತದೆಲ್ಲೆಡೆ
ಒಟ್ಟು ಹುದ್ದೆ: 23
ಸಂಬಳ ಖಾತ್ರಿ: ತಿಂಗಳಿಗೆ Rs 65000 ರಿಂದ 80000/
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪೂರ್ಣಾವಧಿ ಪದವಿ. ಬೇಸಿಕ್ ಕಂಪ್ಯೂಟರ್ ಜ್ಞಾನ ಇರಬೇಕು.

Air India recruitment 2016-17 For (23 Manager posts)

ಅರ್ಜಿ ಶುಲ್ಕ: Air India Air Transport services limited payable at Mumbai ಹೆಸರಿಗೆ 500 ರು ಡಿಮ್ಯಾಂಡ್ ಡ್ರಾಫ್ಟ್ ತೆಗೆಸಬೇಕು.ಎಸ್ಸಿ/ಎಸ್ಟಿ/ಮಾಜಿ ಯೋಧರು ಕೆಟಗೆರಿಯ ಅಭ್ಯರ್ಥಿಗೆ ಅರ್ಜಿ ಶುಲ್ಕ ಇಲ್ಲ. ಸ್ವಹಸ್ತಾಕ್ಷರವುಳ್ಳ ಸಂಬಂಧಪಟ್ಟ ಸೂಕ್ತ ದಾಖಲೆಗಳ ಪ್ರತಿಗಳನ್ನು ಅರ್ಜಿ ಸಹಿತ ಕಳಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಎಲ್ಲಿಗೆ ಕಳಿಸಬೇಕು ಎಂಬ ವಿವರಗಳನ್ನು ಈ ಲಿಂಕ್ ನಲ್ಲಿ ಪಡೆದುಕೊಳ್ಳಿ For More Details Please click here

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Air India limited invites application for the position of 23 Airport Manager and Assistant Airport Manager vacancies. Apply before 24th October 2016.
Please Wait while comments are loading...