ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ಬೆಂಗಳೂರು, ಡಿಸೆಂಬರ್ 13: ಭಾರತದ್ಯಾಂತ ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ 33 ವಿವಿಧ ಹುದ್ದೆಗಳು ನೇಮಾಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
14 ಟೆಕ್ನಿಷಿಯನ್ ಅಸಿಸ್ಟಂಟ್ ಹಾಗೂ 12 ಸ್ಟೇಶನ್ ಮ್ಯಾನೇಜರ್ ಸೇರಿದಂತೆ ಒಟ್ಟು 33 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 3 ಜನವರಿ, 2018ರೊಳಗೆ ಅರ್ಜಿ ಸಲ್ಲಿಸಲು ಕೋರಾಗಿದೆ.

ಉದ್ಯೋಗ ಎಲ್ಲಿ? ಭಾರತದಾದ್ಯಂತ
* 14 ಟೆಕ್ನಿಷಿಯನ್ ಅಸಿಸ್ಟಂಟ್ ಹುದ್ದೆ:
ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ಇನ್ಸ್ ಟ್ಯೂಟ್ ನಲ್ಲಿ ಅಭ್ಯರ್ಥಿಗಳು ಮೂರು ವರ್ಷ ಡಿಪ್ಲೋಮಾ ಪೂರ್ಣಗೊಳಿಸರಬೇಕು.
ವೇತನ ಶ್ರೇಣಿ: 18000 ರೂ. ತಿಂಗಳಿಗೆ.
ವಯೋಮಿತಿ: 01.12.2017ಕ್ಕೆ ಅನ್ವಯವಾಗುವಂತೆ ಗರಿಷ್ಟ 30 ವರ್ಷ.
* 12 ಸ್ಟೇಶನ್ ಮ್ಯಾನೇಜರ್ ಹುದ್ದೆ:
ವಿದ್ಯಾರ್ಹತೆ: ಸ್ಟೇಶನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ತೇರ್ಗಡೆಯಾಗಿರುಬೇಕು.
ವೇತನ ಶ್ರೇಣಿ: 42000 ರೂ. ತಿಂಗಳಿಗೆ.
ವಯೋಮಿತಿ: 01.12.2017ಕ್ಕೆ ಅನ್ವಯವಾಗುವಂತೆ ಗರಿಷ್ಟ 40 ವರ್ಷ.
ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications