ಎಎಐನಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ, ಅರ್ಜಿ ಹಾಕಿ
ಬೆಂಗಳೂರು, ನವೆಂಬರ್ 15: ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ತನ್ನ ವೆಬ್ ಸೈಟ್ ನಲ್ಲಿ 7 ವಿವಿಧ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಗುಜರಾಯಿಸಲು ಕೋರಿದೆ. ಆಸಕ್ತರು ಡಿಸೆಂಬರ್ 05, 2018 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಂಸ್ಥೆಯ ಹೆಸರು: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ)
ಹುದ್ದೆ ಹೆಸರು: ಸೀನಿಯರ್ ಅಸಿಸ್ಟಂಟ್, ಸಹಾಯಕ
ಒಟ್ಟು ಹುದ್ದೆ: 07
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 05, 2018

ವಿದ್ಯಾರ್ಹತೆ:
ಹಿರಿಯ ಸಹಾಯಕ(ಫೈನಾನ್ಸ್): ಬಿ.ಕಾಂ, ಕಂಪ್ಯೂಟರ್ ತರಬೇತಿ ಕೋರ್ಸ್(3 ರಿಂದ 6 ತಿಂಗಳ ಅವಧಿ) 2 ವರ್ಷಗಳ ಅನುಭವ.
ಹಿರಿಯ ಸಹಾಯಕ (ಸ್ಟೆನೋ) : ಪದವಿ 80/40 w.p,m ಶಾರ್ಟ್ ಹ್ಯಾಂಡ್, 2 ವರ್ಷ ಅನುಭವ
ಸಹಾಯಕ (ಕಚೇರಿ) : ಪದವಿ 40 w.p.m ಕಂಪ್ಯೂಟರ್ ಜ್ಞಾನ, 2 ವರ್ಷಗಳ ಅನುಭವ.
ವಯೋಮಿತಿ : 40 ವರ್ಷ(30 ಸೆಪ್ಟೆಂಬರ್ 2018)
ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ, ವೈಯಕ್ತಿಕ ಸಂದರ್ಶನ
ಸಂಬಳ ನಿರೀಕ್ಷೆ:
ಹಿರಿಯ ಸಹಾಯಕ : 14,500 ರಿಂದ 33,500 ಪ್ರತಿ ತಿಂಗಳು
ಸಹಾಯಕ ಹುದ್ದೆ: 13,400 ರಿಂದ 30,500 ಪ್ರತಿ ತಿಂಗಳು
ಅರ್ಜಿ ಸಲ್ಲಿಸುವುದು ಹೇಗೆ: ಎಎಐ ನ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications