ವಿಶ್ವ ಹಾವು ದಿನ: ಭಯ ಹುಟ್ಟಿಸುವ ಉರಗದ ಬಗ್ಗೆ ನಿಮಗೆಷ್ಟು ಗೊತ್ತು?

ಜುಲೈ 16, ವಿಶ್ವ ಹಾವುಗಳ ದಿನವಂತೆ. ಹಾವಿನ ಕುರಿತು ಇರುವ ಭ್ರಮೆ, ಭಯವನ್ನು ಹೊಡೆದುಹಾಕಿ ಅವುಗಳ ಸಂತತಿಯನ್ನು ರಕ್ಷಿಸುವುದಕ್ಕೆ ಸಂಕಲ್ಪ ಮಾಡುವ ಸಲುವಾಗಿ ಈ ದಿನಾಚರಣೆ.

ಎಷ್ಟೇ ಕ್ರೂರ ಜೀವಿಯೇ ಆದರೂ ಹಾವು, ತನಗೆ ನೋವಾಗದೆ, ಮನುಷ್ಯನನ್ನಾಗಲಿ, ಇತರ ಜೀವಿಗಳನ್ನು ಕಚ್ಚುವುದಿಲ್ಲ. ತನ್ನಷ್ಟಕ್ಕೆ ತನ್ನ ಆಹಾರ ಹುಡುಕಿಕೊಂಡು ಬದುಕುವ ಜೀವಿ ಅದು. ಈ ಹಾವಿಗೆ ಸುಮಾರು 12000 ವರ್ಷಗಳ ಇತಿಹಾಸವಿದೆಯಂತೆ.

ಅಷ್ಟೇ ಅಲ್ಲ, ಹಾವು ಎಂದರೆ ವಿಷ ಎಂಬ ಭಾವನೆ ನಮ್ಮಲ್ಲಿದೆ. ಜಗತ್ತಿನಲ್ಲಿರುವ ಹಾವುಗಳ ಪೈಕಿ ಕೇವಲ ಶೇ.75-80 ಹಾವುಗಳು ಮಾತ್ರ ವಿಷವಂತೆ! ಹಾವುಗಳ ಕುರಿತು ಇಂಥ ಕೆಲವು ಇಂಟರೆಸ್ಟಿಂಗ್ ಮಾಹಿತಿ ಕೆಳಗಿನ ಚಿತ್ರದಲ್ಲಿದೆ.

World snake day: Interesting things in infographic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+