Infographics; ಭಾರತದಲ್ಲಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ

ಬೆಂಗಳೂರು, ಡಿಸೆಂಬರ್ 24; ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಧಿಡೀರ್ ಏರಿಕೆಯಾಗಿದೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 358 ಆಗಿದೆ. ಅತಿ ಹೆಚ್ಚು ಪ್ರಕರಣ (88) ಮಹಾರಾಷ್ಟ್ರದಲ್ಲಿ ದಾಖಲಾಗಿದೆ.

ಶುಕ್ರವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಗುರುವಾರ ಕರ್ನಾಟಕದಲ್ಲಿ 12 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಗುಜರಾತ್‌ನಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ.

ಅತಿ ಹೆಚ್ಚು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರ (88), ನವದೆಹಲಿ (67), ತೆಲಂಗಾಣ (38), ತಮಿಳುನಾಡು (34), ಕರ್ನಾಟಕ (31), ಗುಜರಾತ್(30), ಕೇರಳ (27), ರಾಜಸ್ಥಾನ (22) ಓಮಿಕ್ರಾನ್ ಪ್ರಕರಣಗಳಿವೆ.

Total Omicron Cases In India Now 358

ಒಂದಂಕಿ ಪ್ರಕರಣಗಳಿರುವ ರಾಜ್ಯ; ಹರ್ಯಾಣ 1, ಓಡಿಶಾ 4, ಜಮ್ಮು ಮತ್ತು ಕಾಶ್ಮೀರ 3, ಪಶ್ಚಿಮ ಬಂಗಾಳ 3, ಆಂಧ್ರ ಪ್ರದೇಶ 2, ಉತ್ತರ ಪ್ರದೇಶ 2, ಚಂಡೀಗಢ 1, ಲಡಾಕ್ 1, ಉತ್ತರಾಖಂಡ 1 ಪ್ರಕರಣಗಳು ದಾಖಲಾಗಿವೆ.

ದೇಶದ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 358. ದೇಶದಲ್ಲಿ ಇದುವರೆಗೂ 114 ಜನರು ಗುಣಮುಖಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+