ಪ್ರಧಾನಿ ನರೇಂದ್ರ ಮೋದಿ ಜೀವನ ಪಯಣ: ಚಿತ್ರ ಮಾಹಿತಿ

ಜನಪ್ರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಗಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ 68 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ತಮ್ಮ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಬಾರಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇಲ್ಲಿನ ಶಾಲಾಮಕ್ಕಳೊಂದಿಗೆ ಕಾಲಕಳೆಯಲಿದ್ದಾರೆ.

1950 ಸೆಪ್ಟೆಂಬರ್ 17 ರಂದು ಗುಜರಾತಿನ ವಡ್ನಗರ್ ದಲ್ಲಿ ಜನಿಸಿದ ನರೇಂದ್ರ ಮೋದಿಯವರು ಜೀವನೋಪಾಯಕ್ಕಾಗಿ ಚಹಾ ವ್ಯಾಪಾರಿಯಾಗಿಯೂ ಕೆಲಸ ಮಾಡಿದವರು. ನಂತರ ಆರೆಸ್ಸೆಸ್, ಬಿಜೆಪಿ ಸಂಪರ್ಕದಿಂದ ಹಂತ ಹಂತವಾಗಿ ಬೆಳೆದು ಗುಜರಾತಿನ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಆಯ್ಕೆಯಾಗಿ, ಪ್ರಸ್ತುತ ಭಾರತದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ.

ಅವರ ಜೀವನ ಪಯಣದ ವಿವರ ನೀಡುವ ಇನ್ಫೋಗ್ರಾಫಿಕ್ಸ್ ಇಲ್ಲಿದೆ.

PM Narendra Modi turns 68: His life journy in infographics
PM Narendra Modi turns 68: His life journy in infographics

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+