ಚಿನ್ನದ ಬೆಲೆ ಯಾವ ನಗರದಲ್ಲಿ ಎಷ್ಟು ದಾಖಲಾಗಿದೆ? ಸಚಿತ್ರ ಮಾಹಿತಿ...
ನವದೆಹಲಿ, ಮೇ 22: ಕಳೆದ ಕೆಲವು ದಿನಗಳಿಂದ ಸತತ ಏರಿಕೆ ಹಾದಿಯಲ್ಲಿದ್ದ ಚಿನ್ನದ ಬೆಲೆ ಎರಡು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದೆ. ಚೆನ್ನೈ ನಗರದಲ್ಲಿ ಕೊಂಚ ಏರಿಕೆ ಕಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 46,930 ರೂಪಾಯಿ ಆಗಿದ್ದರೆ, ಅಪರಂಜಿ ಚಿನ್ನ 10 ಗ್ರಾಂಗೆ 50,830 ರೂವರೆಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿ, ಕೆ.ಜಿ. ಬೆಳ್ಳಿಗೆ 72,300 ರೂಪಾಯಿ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ ಶೇ 0.91%ರಷ್ಟಿದ್ದು, 1,881.96 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ 27.56 ಯುಎಸ್ ಡಾಲರ್ ಆಗಿದೆ. ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಮೇ 22ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೇಗಿದೆ? ಇಲ್ಲಿದೆ ಚಿತ್ರ ಸಹಿತ ಮಾಹಿತಿ...
ಚಿತ್ರ ವಿನ್ಯಾಸ: ಭರತ್ ಎಚ್. ಸಿ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 22: 45,600 ರೂ 49,750 ರೂ
ಮೇ 21: 45,600 ರೂ 49,750 ರೂ
ಮೇ 20: 45,600 ರೂ (150 ರೂ ಏರಿಕೆ) 49,750 ರೂ (160 ರೂ ಏರಿಕೆ)
ಮೇ 19: 45,450 ರೂ 49,590 ರೂ
ಮೇ 18: ₹45,450 (300 ರೂ ಏರಿಕೆ) ₹49,590 (330 ರೂ ಏರಿಕೆ)

ಚಿನ್ನದ ಬೆಲೆ ಹೇಗೆ ನಿರ್ಧರಿತವಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 22: 46,930 ರೂ 50,830 ರೂ
ಮೇ 21: 46,930 ರೂ 50,830 ರೂ
ಮೇ 20: 46,930 ರೂ (110 ರೂ ಏರಿಕೆ) 50,830 ರೂ (110 ರೂ ಏರಿಕೆ)
ಮೇ 19: 46,820 ರೂ (10 ರೂ ಏರಿಕೆ) 50,720 ರೂ (10 ರೂ ಏರಿಕೆ)
ಮೇ 18: 46,810 ರೂ (310 ರೂ ಏರಿಕೆ) 50,710 ರೂ (210 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ ಏರಿಕೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 22: 45,900 ರೂ (50 ರೂ ಏರಿಕೆ) 50,050 ರೂ (30 ರೂ ಇಳಿಕೆ)
ಮೇ 21: 45,850 ರೂ (130 ರೂ ಇಳಿಕೆ) 50,020 ರೂ (140 ರೂ ಇಳಿಕೆ)
ಮೇ 20: 45,980 ರೂ (210 ರೂ ಏರಿಕೆ) 50,160 ರೂ (240 ರೂ ಏರಿಕೆ)
ಮೇ 19: 45,770 ರೂ (20 ರೂ ಏರಿಕೆ) 49,920 ರೂ (20 ರೂ ಏರಿಕೆ)
ಮೇ 18: 45,750 ರೂ (200 ರೂ ಏರಿಕೆ) 49,900 ರೂ (210 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 22: 46,000 ರೂ 47,000 ರೂ
ಮೇ 21: 46,000 ರೂ 47,000 ರೂ
ಮೇ 20: 46,000 ರೂ (350 ರೂ ಏರಿಕೆ) 47,000 ರೂ (350 ರೂ ಏರಿಕೆ)
ಮೇ 19: 45,650 ರೂ (10 ರೂ ಏರಿಕೆ) 46,650 ರೂ (10 ರೂ ಏರಿಕೆ)
ಮೇ 18: 45,640 ರೂ (310 ರೂ ಏರಿಕೆ) 46,640 ರೂ (310 ರೂ ಏರಿಕೆ)












Click it and Unblock the Notifications