ಚಿತ್ರಮಾಹಿತಿ: ಜ.20-21 ರ ಚಂದ್ರಗ್ರಹಣ ಭಾರತದಲ್ಲಿ ಕಾಣುತ್ತಾ?

ಕೌತುಕದ ಸಂತೆಯಾದ ಬಾಹ್ಯಾಕಾಶದಲ್ಲಿ ಜ.20-21 ರಂದು ಮತ್ತೊಂದು ರಮಣೀಯ ದೃಶ್ಯ ಕಾಣಿಸಿಕೊಳ್ಳಲಿದೆ. ಅದು ಸೂಪರ್ ಬ್ಲಡ್ ವೂಲ್ಫ್ ಮೂನ್!

2019 ರ ಮೊದಲ ಚಂದ್ರಗ್ರಹಣ ಭಾನುವಾರ ಮತ್ತು ಸೋಮವಾರ ಕಾಣಿಸಿಕೊಳ್ಳಲಿದ್ದು, ಈ ಸೂಪರ್ ಬ್ಲಡ್ ವೂಲ್ಫ್ ಮೂನ್ ನೋಡಲು ಇನ್ನು 2021 ರ ವರೆಗೂ ಕಾಯಬೇಕು!

ಆದರೆ ಈ ಅಪರೂಪದ ಚಂದ್ರಗ್ರಹಣ ಭಾರತದಲ್ಲಿ ಕಾಣುವುದಿಲ್ಲ ಎಂಬುದು ಬಾಹ್ಯಾಕಾಶ ಪ್ರೇಮಿಗಳಿಗೆ ಕೊಂಚ ಬೇಸರದ ವಿಷಯ. ಭಾರತ ಸೇರಿದಂತೆ ಏಷ್ಯಾದ ಬಹುತೇಕ ದೇಶಗಳಲ್ಲಿ ಈ ಗ್ರಹನ ಗೋಚರಿಸುವುದಿಲ್ಲ. ಅಮೆರಿಕ, ಗ್ರೀನ್ ಲ್ಯಾಂಡ್, ಐಸ್ ಲ್ಯಾಂಡ್, ಪಶ್ಚಿಮ ಯುರೋಪ್ ಹಾಗೂ ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಪೂರ್ವ ಆಫ್ರಿಕಾ ಹಾಗೂ ಯುರೋಪ್ ನ ಪೂರ್ವ ಭಾಗದ ಜನರು ಭಾಗಶಃ ಚಂದ್ರ ಗ್ರಹಣವನ್ನು ಮಾತ್ರ ನೋಡಬಹುದು.

ಈ ಗ್ರಹಣಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಗಳ ಚಿತ್ರ ವಿವರ ನಿಮಗಾಗಿ ಇಲ್ಲಿದೆ.

Lunar eclipse Jan 20-21st: Is it visible in India?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+