ಬೆಂಗಳೂರು: ಹಣನೀಡಿ ಕೊರೊನಾ ಲಸಿಕೆ ಪಡೆಯುವ ಖಾಸಗಿ ಕೇಂದ್ರಗಳು

ಬೆಂಗಳೂರು, ಏಪ್ರಿಲ್ 3: ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ನೂರಕ್ಕೂ ಹೆಚ್ಚು ಸರ್ಕಾರಿ ಉಚಿತ ಕೋವಿಡ್ ಲಸಿಕಾ ಕೇಂದ್ರಗಳಿವೆ, ಹಾಗೆಯೇ ಹಣನೀಡಿ ಲಸಿಕೆ ಪಡೆಯುವ 100ಕ್ಕೂ ಹೆಚ್ಚು ಖಾಸಗಿ ಕೇಂದ್ರಗಳು ಕೂಡ ಇವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭಕ್ಕೆ‌ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟು 525 ಲಸಿಕೆ ಕೇಂದ್ರಗಳಿದ್ದು, ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು ಹಾಗೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ.

List Of Paid Private COVID-19 Vaccination Centres In Bengaluru

ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನಕ್ಕೆ‌ 85 ಸಾವಿರ ಲಸಿಕೆ ನೀಡಬಹುದಾದ ವ್ಯವಸ್ಥೆ ಇದ್ದು, ಸದ್ಯ ಪಾಲಿಕೆ ಬಳಿ 1.50 ಲಕ್ಷ ಡೋಸ್ ಲಸಿಕೆ ಸಂಗ್ರಹವಿದೆ. ಹೆಚ್ಚುವರಿ‌ 4 ಲಕ್ಷ ಡೋಸ್ ಲಸಿಕೆ ಬರಬೇಕಿದೆ.

List Of Paid Private COVID-19 Vaccination Centres In Bengaluru

ಇಲ್ಲಿಯವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 7 ಲಕ್ಷ ವ್ಯಾಕ್ಸಿನೇಷನ್‌ ಆಗಿದೆ. ನಗರದಲ್ಲಿ 60 ವರ್ಷ ಮೇಲ್ಪಟ್ಟವರು 10 ಲಕ್ಷ ಮಂದಿ ಮತ್ತು 25 ಲಕ್ಷ ಮಂದಿ 45 ಮೇಲ್ಪಟ್ಟವರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದು, ಕೊರೊನಾ ಕೇಸ್ ಹತೋಟಿಗೆ ತರಲು ಪ್ರಯತ್ನಿಸಲಾಗುವುದು .

List Of Paid Private COVID-19 Vaccination Centres In Bengaluru

ಬೆಂಗಳೂರಿನಲ್ಲಿ ಹಣನೀಡಿ ಕೊರೊನಾ ಲಸಿಕೆಗಳನ್ನು ಪಡೆಯಬಲ್ಲ ಖಾಸಗಿ ಕೇಂದ್ರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಲಸಿಕೆ ಪಡೆದ ಬಳಿಕ ಸರ್ಟಿಫಿಕೇಟ್‌ ಕೂಡ ನೀಡಲಾಗುತ್ತದೆ. ಈ ಎಲ್ಲಾ ಆಸ್ಪತ್ರೆಗಳಲ್ಲಿ 250ರೂ. ನೀಡಿ ಲಸಿಕೆ ಪಡೆಯಬಹುದು.

List Of Paid Private COVID-19 Vaccination Centres In Bengaluru

ಒಂದು ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮತ್ತೊಂದು ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತದೆ. ಅದರಲ್ಲಿ ನೀವು ಯಾವ ಲಸಿಕೆ ಪಡೆಯಲು ಬಯಸುತ್ತೀರೋ ಒಮ್ಮೆ ಕೇಂದ್ರಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

List Of Paid Private COVID-19 Vaccination Centres In Bengaluru

ಕೊರೊನಾ ಲಸಿಕೆ ನೀಡುವ ಕೇಂದ್ರಗಳು, ಯಾವ ಲಸಿಕೆ ಲಭ್ಯವಿದೆ ಹಾಗೂ ಕೇಂದ್ರ ಯಾವ ಪ್ರದೇಶದಲ್ಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Recommended Video

      'ಟಫ್ ರೂಲ್ಸ್ ನಲ್ಲಿ ಯಾವುದೇ ಬದಲಾವಣೆ ಇಲ್ಲ'-ಆರೋಗ್ಯ ಸಚಿವ ಡಾ.ಕೆ ಸುಧಾಕರ್ | Oneindia Kannada

      List Of Paid Private COVID-19 Vaccination Centres In Bengaluru
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+