ಭಾರತದ ಯಾವೆಲ್ಲ ನಗರಗಳ ಹೆಸರು ಬದಲಾಗಿದೆ? ಚಿತ್ರ ಮಾಹಿತಿ
Recommended Video

ಭಾರತದ ಯಾವೆಲ್ಲ ಪ್ರಮುಖ ನಗರಗಳ ಹೆಸರು ಬದಲಾಗಿವೆ | ವಿಡಿಯೋ ನೋಡಿ | Oneindia Kannada
ಉತ್ತರ ಪ್ರದೇಶದ ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ಬದಲಿಸಿದ್ದಾರೆ.
ಶತಮಾನಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರು, ಮೊಘಲರು ಸೇರಿದಂತೆ ಹಲವು ದೊರೆಗಳ ಬಾಯಲ್ಲಿ ಭಾರತದ ಹಲವು ಸ್ಥಳಗಳು ಅಪಭೃಂಶಗೊಂಡು ಅರ್ಥ ಕಳೆದುಕೊಂಡಿವೆ. ಮೊಘಲರು ಎಷ್ಟೋ ನಗರಗಳಿಗೆ ತಮಗಿಷ್ಟಬಂದ ಹೆಸರನ್ನಿಟ್ಟಿದ್ದಾರೆ.
ಕಾಲಾಂತರಗಳಿಂದಲೂ ಜನರ ಬಾಯಲ್ಲಿ ಅದೇ ಹೆಸರುಗಳು ಉಚ್ಚರಣೆಯಾಗುತ್ತ ಬಂದು ನಿಜವಾದ ಹೆಸರೇ ಮರೆಯುವಂತಾಗಿದೆ.
ಆದ್ದರಿಂದ ನಮ್ಮ ಭಾಷೆಯ ಸೊಗಡನ್ನೂ, ಅಸ್ಮಿತೆಯನ್ನೂ ಉಳಿಸಿಕೊಳ್ಳುವ ಸಲುವಾಗಿ ಭಾರತದ ಕೆಲವು ನಗರಗಳ ಹೆಸರನ್ನು ಬದಲಿಸಿ, ಅವರಕ್ಕೆ ಹಳೆಯ ಹೆಸರನ್ನೇ ಮರುನಾಮಕರಣ ಮಾಡಲಾಗಿದೆ.
ಇದುವರೆಗೂ ದೇಶದಲ್ಲಿ ಯಾವೆಲ್ಲ ಪ್ರಮುಖ ನಗರಗಳ ಹೆಸರು ಬದಲಾಗಿದೆ? ಇಲ್ಲಿದೆ ನೋಡಿ ಚಿತ್ರ ಮಾಹಿತಿ













Click it and Unblock the Notifications