ಖಾತೆ ಹಂಚಿಕೆ: ಜೆಡಿಎಸ್ ಗೆ ಯಾವ ಖಾತೆ? ಕಾಂಗ್ರೆಸಿಗೆ ಯಾವ ಖಾತೆ?
Recommended Video

ಖಾತೆ ಹಂಚಿಕೆಯಲ್ಲಿ ಕಾಂಗ್ರೆಸ್ ಗೆ ಯಾವ ಖಾತೆ? ಜೆಡಿಎಸ್ ಗೆ ಯಾವ ಖಾತೆ? | Oneindia Kannada
ಬೆಂಗಳೂರು, ಜೂನ್ 1: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಗ್ಗಂಟಾಗಿದ್ದ ಖಾತೆ ಹಂಚಿಕೆ ವಿಚಾರ ಕೊನೆಗೂ ಬಗೆ ಹರಿದಿದೆ. ಸತತ ಸಭೆಗಳ ನಂತರ ಎರಡೂ ಪಕ್ಷಗಳು ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಕಾಂಗ್ರೆಸಿಗೆ 22 ಖಾತೆಗಳು ಮತ್ತು ಜೆಡಿಎಸ್ ಗೆ 12 ಖಾತೆಗಳು ಸಿಕ್ಕಿವೆ.
ಗೃಹ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಕೈಗಾರಿಕೆ, ಆರೋಗ್ಯ, ಕಂದಾಯ, ಸಮಾಜ ಕಲ್ಯಾಣದಂಥಹ ಖಾತೆಗಳು ಕಾಂಗ್ರೆಸ್ ಪಾಲಾಗಿದ್ದರೆ, ಹಣಕಾಸು, ಅಬಕಾರಿ, ಲೋಕೋಪಯೋಗಿ, ಶಿಕ್ಷಣ, ಸಾರಿಗೆ ಖಾತೆಗಳು ಜೆಡಿಎಸ್ ಗೆ ಸಿಕ್ಕಿವೆ.
ಖಾತೆ ಹಂಚಿಕೆಯ ಸಂಪೂರ್ಣ ವಿವರಗಳು ಈ ಕೆಳಗಿನ ಇನ್ಫೋಗ್ರಾಫಿಕ್ ನಲ್ಲಿವೆ.













Click it and Unblock the Notifications