ಬಳ್ಳಾರಿ 8 ಕ್ಷೇತ್ರಗಳಲ್ಲಿ ಉಗ್ರಪ್ಪ ಗಳಿಸಿದ ಮತಗಳೆಷ್ಟು?
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಚುನಾವಣಾ ಅಂಕಿ ಅಂಶ ಕಲೆ ಹಾಕುವವರಿಗೆ ಹೆಚ್ಚು ಕೆಲಸ ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಇದೇ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದೆ ಜೆ ಶಾಂತಾ ಅವರಿಗೆ ತೀವ್ರ ಮುಖಭಂಗವಾಗಿದೆ.
ಜನವಿರೋಧಿ, ಸರ್ವಾಧಿಕಾರಿ ಪ್ರವೃತ್ತಿ ತೋರುವವರ ವಿರುದ್ಧ ಜಾತ್ಯಾತೀತವಾದಿಗಳ ಗೆಲುವು ಇದಾಗಿದೆ. 2019ರ ಸಾರ್ವತ್ರಿಕ ಚುನಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ವಿಎಸ್ ಉಗ್ರಪ್ಪ ಅವರು ಘೋಷಿಸಿದ್ದಾರೆ.

ನವೆಂಬರ್ 03ರಂದು ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ನಡೆದ ಮತದಾನದಲ್ಲಿ 63.85 % ರಷ್ಟು ದಾಖಲಾಗಿತ್ತು.
* ಒಟ್ಟು ಎಣಿಕೆಯಾದ ಮತಗಳು :10,34,980
* ತಿರಸ್ಕೃತಗೊಂಡ ಮತಗಳು: 226
* ನೋಟಾ : 12,413
* ವಿಎಸ್ ಉಗ್ರಪ್ಪ(ಕಾಂಗ್ರೆಸ್): 6,28,365 ಮತಗಳು
* ಜೆ ಶಾಂತಾ (ಬಿಜೆಪಿ) : 3,85,204 ಮತಗಳು
* ಗೆಲುವಿನ ಅಂತರ: 2,43,261 ಮತಗಳು
ಉಳಿದ ಪ್ರಮುಖ ಆಭ್ಯರ್ಥಿಗಳು:
* ವೈ ಪಂಪಾಪತಿ: 7,697 ಮತಗಳು
* ಡಾ. ಟಿ. ಆರ್ ಶ್ರೀನಿವಾಸ್ : 13,714 ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಗಳಿಸಿದ ಮತಗಳು
8 ಅಸೆಂಬ್ಲಿ ಕ್ಷೇತ್ರಗಳಿಂದ ಉಗ್ರಪ್ಪ ಅವರು ಗಳಿಸಿದ ಮತಗಳ ಅಂಕಿ ಅಂಶ ಇಲ್ಲಿದೆ:
* ಹಡಗಲಿ: 70, 598 ಮತಗಳು
* ಹಗರಿ ಬೊಮ್ಮನಹಳ್ಳಿ : 83,364 ಮತಗಳು
* ವಿಜಯನಗರ:82,832
* ಕಂಪ್ಲಿ: 84,466
* ಬಳ್ಳಾರಿ: 83,918
* ಬಳ್ಳಾರಿ ನಗರ:72,288
* ಸಂಡೂರು: 85,140
* ಕೂಡ್ಲಿಗಿ : 65,557
ಅಂಚೆ ಮತಗಳು : 202
ಒಟ್ಟಾರೆ: 6,28,365/10,47,619 ಮತಗಳು
ಜೆ ಶಾಂತಾ ಅವರು ಗಳಿಸಿದ ಮತಗಳ ಅಂಕಿ ಅಂಶ
8 ಅಸೆಂಬ್ಲಿ ಕ್ಷೇತ್ರಗಳಿಂದ ಜೆ ಶಾಂತಾ ಅವರು ಗಳಿಸಿದ ಮತಗಳ ಅಂಕಿ ಅಂಶ ಇಲ್ಲಿದೆ:
* ಹಡಗಲಿ: 39,179 ಮತಗಳು
* ಹಗರಿ ಬೊಮ್ಮನಹಳ್ಳಿ : 53,102 ಮತಗಳು
* ವಿಜಯನಗರ: 53,372
* ಕಂಪ್ಲಿ: 50,018
* ಬಳ್ಳಾರಿ: 50,663
* ಬಳ್ಳಾರಿ ನಗರ:48,565
* ಸಂಡೂರು: 46,465
* ಕೂಡ್ಲಿಗಿ : 43, 528
ಅಂಚೆ ಮತಗಳು : 312
ಒಟ್ಟಾರೆ: 3,85,504/10,47,619 ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಶ್ರೀನಿವಾಸ್ ಗಳಿಸಿದ ಮತಗಳು
8 ಅಸೆಂಬ್ಲಿ ಕ್ಷೇತ್ರಗಳಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಡಾ. ಶ್ರೀನಿವಾಸ್ ಅವರು ಗಳಿಸಿದ ಮತಗಳ ಅಂಕಿ ಅಂಶ ಇಲ್ಲಿದೆ:
* ಹಡಗಲಿ: 1060 ಮತಗಳು
* ಹಗರಿ ಬೊಮ್ಮನಹಳ್ಳಿ : 1330 ಮತಗಳು
* ವಿಜಯನಗರ: 1837
* ಕಂಪ್ಲಿ: 2053
* ಬಳ್ಳಾರಿ: 1854
* ಬಳ್ಳಾರಿ ನಗರ:1746
* ಸಂಡೂರು: 2411
* ಕೂಡ್ಲಿಗಿ : 1413
ಅಂಚೆ ಮತಗಳು : 10
ಒಟ್ಟಾರೆ: 13,714/10,47,619 ಮತಗಳು

8 ಕ್ಷೇತ್ರಗಳಿಂದ ಬಂದ ಮತಗಳು
8 ಅಸೆಂಬ್ಲಿ ಕ್ಷೇತ್ರಗಳಿಂದ ಒಟ್ಟಾರೆ ಎಣಿಕೆಯಾದ ಮತಗಳ ಅಂಕಿ ಅಂಶ ಇಲ್ಲಿದೆ:
* ಹಡಗಲಿ: 113062 ಮತಗಳು
* ಹಗರಿ ಬೊಮ್ಮನಹಳ್ಳಿ : 140221 ಮತಗಳು
* ವಿಜಯನಗರ:140298
* ಕಂಪ್ಲಿ: 139605
* ಬಳ್ಳಾರಿ: 138895
* ಬಳ್ಳಾರಿ ನಗರ:124965
* ಸಂಡೂರು:136665
* ಕೂಡ್ಲಿಗಿ :113144
ಅಂಚೆ ಮತಗಳು : 764
ನೋಟಾ: 12,413
ಒಟ್ಟಾರೆ: 10,47,619 ಮತಗಳು
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications