ಸಚಿತ್ರ ಸುದ್ದಿ: ಆಯುಷ್ಮಾನ್ ಭಾರತ್ ಪ್ರಯೋಜನ ಪಡೆಯುವುದು ಹೇಗೆ?

ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾತಿ, ಉಚ್ಚ-ನೀಚ ಎಂಬ ಪಕ್ಷಪಾತ ಮಾಡದೆ, ಅರ್ಥಿಕವಾಗಿ ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ರೂಪಿಸಲಾಗಿದೆ.

ಸಾಮಾಜಿಕ ಆರ್ಥಿಕ ಜಾತಿ ಸಮೀಕ್ಷೆ (ಎಸ್ ಇ ಸಿಸಿ) 2011ರ ವರದಿಯಂತೆ 26 ರಾಜ್ಯಗಳ 444 ಜಿಲ್ಲೆಗಳಲ್ಲಿನ 10.74 ಕುಟುಂಬಗಳು ಆರೋಗ್ಯ ವಿಮೆ ನೆರವು ಪಡೆಯಲು ಯೋಗ್ಯವಾಗಿವೆ.

Info-graphics : What is Ayushman Bharat? Salient Features Benefits

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(PMJAY) ಮೂಲಕ ವಾರ್ಷಿಕವಾಗಿ ಫಲಾನುಭವಿ ಕುಟುಂಬಕ್ಕೆ 5 ಲಕ್ಷ ರು ತನಕ ಸಿಗಲಿದೆ. ಸುಮಾರು 10 ಕೋಟಿ ಬಡ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ.

Info-graphics : What is Ayushman Bharat? Salient Features Benefits

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿಯೊಂದು ರೋಗಕ್ಕೂ ಒಂದು ದರ ನಿರ್ಧರಿಸಲಾಗಿದೆ. ಈ ದರ ಪಟ್ಟಿಯಂತೆ ನೇರವಾಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗಲಿದೆ.

Info-graphics : What is Ayushman Bharat? Salient Features Benefits

ಆಯುಷ್ಮಾನ್ ಭಾರತ ಯೋಜನೆ ಎಂದರೇನು? ಈ ಯೋಜನೆಯ ಪ್ರಮುಖಾಂಶಗಳೇನು? ಈ ಆರೋಗ್ಯ ಯೋಜನೆಯ ಲಾಭ ಪಡೆಯಲು ಅರ್ಹತೆ ಏನು? ಪ್ರಯೋಜನ ಪಡೆಯುವುದು ಹೇಗೆ? ಫಲಾನುಭವಿಗಳು ಆಸ್ಪತ್ರೆಗಳನ್ನು ಗುರುತಿಸುವುದು ಹೇಗೆ? ಎಂಬುದರ ಬಗ್ಗೆ ವಿವರ ಇಲ್ಲಿದೆ

Info-graphics : What is Ayushman Bharat? Salient Features Benefits

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+