ಇನ್ಫೋಗ್ರಾಫಿಕ್ಸ್: ಹೊರ ಬಿದ್ದಿದೆ ಭಾರತದ ಬಗ್ಗೆ ಆಘಾತಕಾರಿ ಸಂಗತಿ

ಬೆಂಗಳೂರು, ಜೂನ್ 26: ಭಾರತದ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳಕಾರಿ ಸಂಗತಿಯೊಂದು ವಿದೇಶದ ಸಂಸ್ಥೆ ಮಾಡಿರುವ ಸಮೀಕ್ಷೆಯಿಂದ ಹೊರಬಿದ್ದಿದೆ.

ವಿಶ್ವದಲ್ಲೇ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಭಾರತ ಎಂಬ ಅಂಶ ಥಾಮ್ಸನ್ ರಾಯಿಟರ್ಸ್‌ ಫೌಂಡೇಶನ್ ಎಂಬ ಸಂಸ್ಥೆ ಮಾಡಿರುವ ಸಮೀಕ್ಷೆಯಿಂದ ಗೊತ್ತಾಗಿದೆ.

ಭಾರತದಲ್ಲಿ ಲೈಂಗಿನ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು, ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಮಾನವ ಕಳ್ಳಸಾಗಣೆಗಳು ಅತ್ಯಂತ ಹೆಚ್ಚು ಎಂದು ಥಾಮ್ಸನ್ ರಾಯಿಟರ್ಸ್‌ ಫೌಂಡೇಶನ್ ಸಂಸ್ಥೆ ಹೇಳಿದೆ.

ಭಾರತದಲ್ಲಿ ಪ್ರತಿ ಗಂಟೆಗೆ 4 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆಯಂತೆ. ಠಾಣೆಯ ಮೆಟ್ಟಿಲು ಏರದೇ ಇರುವ ಮಹಿಳಾ ದೌರ್ಜನ್ಯದ ಪ್ರಕರಣ ಇದರ ಎರಡರಷ್ಟಿರುತ್ತವೆ.

ಮಹಿಳೆಯರ ಸುರಕ್ಷತೆಯಲ್ಲಿ ಭಾರತಕ್ಕಿಂತಲೂ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿದೆ. ಅದು ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 10 ನೇ ಸ್ಥಾನದಲ್ಲಿ ಅಮೆರಿಕ ಇರುವುದು ಆಶ್ಚರ್ಯಕ್ಕೆ ಈಡು ಮಾಡಿದೆ.

ವರದಿಯ ಸಂಪೂರ್ಣ ಮಾಹಿತಿಯನ್ನು 'ಒನ್‌ಇಂಡಿಯಾ ಕನ್ನಡ'ದ ಇನ್ಫೋಗ್ರಾಫಿಕ್ಸ್‌ ನಲ್ಲಿ ನೋಡಿ ತಿಳಿಯಿರಿ.

India is not safe for women to live here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+