ಡಿ 28: ವಿಶ್ವದಲ್ಲಿ ಕೊವಿಡ್ 19ರಿಂದ ಚೇತರಿಕೆ ಹೊಂದಿದವರೆಷ್ಟು?

ಬೆಂಗಳೂರು, ಡಿ. 28: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 8.1 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 57,373,492ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 59,147,303ಪ್ರಕರಣಗಳು ಮುಕ್ತಾಯಗೊಂಡಿವೆ.

ಭಾರತದಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 1,02,07,871ಕ್ಕೇರಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,021 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿಗೆ 279 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 1,47,901ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ವಿವರ (ಡಿಸೆಂಬರ್ 28ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಡಿಸೆಂಬರ್ 27ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 81,228,574

ಡಿಸೆಂಬರ್ 27ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 81,228,574

ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,773,811ಕ್ಕೇರಿದೆ. ಒಟ್ಟಾರೆ, 57,373,492ಮಂದಿ ಗುಣಮುಖರಾಗಿದ್ದಾರೆ. ಒಟ್ಟು 22,081,271 ಸಕ್ರಿಯ ಪಾಸಿಟಿವ್ 105,357 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 59,147,303 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಯುಎಸ್ಎ: 19,573,847 ಪ್ರಕರಣಗಳು

ಯುಎಸ್ಎ: 19,573,847 ಪ್ರಕರಣಗಳು

ಭಾರತ: 10,208,725
ಬ್ರೆಜಿಲ್: 7,484,285
ರಷ್ಯಾ: 3,078,035
ಫ್ರಾನ್ಸ್: 2,559,686
ಯುಕೆ: 2,288,345
ಟರ್ಕಿ: 2,147,578
ಇಟಲಿ: 2,047,696
ಸ್ಪೇನ್: 1,869,610
ಜರ್ಮನಿ: 1,655,322

ಯುಎಸ್ಎ: ಮೃತರ ಸಂಖ್ಯೆ 341,138

ಯುಎಸ್ಎ: ಮೃತರ ಸಂಖ್ಯೆ 341,138

ಬ್ರೆಜಿಲ್: 191,146
ಭಾರತ: 147,940
ಮೆಕ್ಸಿಕೋ: 122,426
ಇಟಲಿ: 71,925
ಯುಕೆ: 70,752
ಫ್ರಾನ್ಸ್: 62,746
ಇರಾನ್: 54,814
ಸ್ಪೇನ್: 49,824
ಅರ್ಜೆಂಟೀನಾ: 42,650

ಯುಎಸ್ಎ : ಗುಣಮುಖರಾದವರ ಸಂಖ್ಯೆ: 11,495,875

ಯುಎಸ್ಎ : ಗುಣಮುಖರಾದವರ ಸಂಖ್ಯೆ: 11,495,875

ಭಾರತ: 9,782,669
ಬ್ರೆಜಿಲ್: 6,515,370
ರಷ್ಯಾ: 2,471,309
ಟರ್ಕಿ: 2,015,230
ಕೊಲಂಬಿಯಾ: 1,455,975
ಅರ್ಜೆಂಟೀನಾ: 1,407,926
ಇಟಲಿ: 1,394,011
ಜರ್ಮನಿ: 1,236,700
ಮೆಕ್ಸಿಕೋ: 1,038,766

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+