Infographics:ಕೊವಿಡ್ 19- ಯಾವ ದೇಶಗಳಲ್ಲಿ ಹೆಚ್ಚು ಚೇತರಿಕೆ?

ಬೆಂಗಳೂರು, ಸೆ. 8: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿ ಹಾಗೂ ಚೇತರಿಕೆ ಪ್ರಮಾಣ ಸಂಖ್ಯೆಯಲ್ಲೂ ಭಾರತ ಮೇಲಕ್ಕೇರಿದೆ. ಭಾರತದಲ್ಲಿ ಒಟ್ಟು ಚೇತರಿಕೆ ಕಂಡವರ ಸಂಖ್ಯೆ 30 ಲಕ್ಷಕ್ಕೇರಿದೆ. ಕೊವಿಡ್19 ಸಕ್ರಿಯ ಸೋಂಕು, ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.

ಸೆಪ್ಟೆಂಬರ್ 08ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 27,565,400 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 898,092ಕ್ಕೇರಿದೆ. ಒಟ್ಟಾರೆ, 19,656,624 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,010,684 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,280 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 20,554,716 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 7ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered September 8

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,492,225 ಪ್ರಕರಣಗಳು
ಭಾರತ: 4,313,129
ಬ್ರೆಜಿಲ್: 4,150,311
ರಷ್ಯಾ: 1,035,789
ಪೆರು: 691,575
ಕೊಲಂಬಿಯಾ: 671,848
ದಕ್ಷಿಣ ಆಫ್ರಿಕಾ: 639,362
ಮೆಕ್ಸಿಕೋ: 637,509
ಸ್ಪೇನ್: 525,549
ಅರ್ಜೆಂಟೀನಾ: 488,007

COVID-19 Infographics: Countries With Number of Infected, Deaths, recovered September 8

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 193,672
ಬ್ರೆಜಿಲ್: 127,084
ಭಾರತ: 73,105
ಮೆಕ್ಸಿಕೋ: 67,781
ಯುಕೆ: 41,554
ಇಟಲಿ: 35,563
ಫ್ರಾನ್ಸ್: 30,726
ಪೆರು: 29,976
ಸ್ಪೇನ್: 29,516
ಇರಾನ್: 22,542

COVID-19 Infographics: Countries With Number of Infected, Deaths, recovered September 8

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,759,966
ಬ್ರೆಜಿಲ್: 3,355,564
ಭಾರತ: 3,352,316
ರಷ್ಯಾ: 850,049
ದಕ್ಷಿಣ ಆಫ್ರಿಕಾ: 566,555
ಕೊಲಂಬಿಯಾ: 529,279
ಪೆರು: 522,251
ಮೆಕ್ಸಿಕೋ: 446,715
ಚಿಲಿ: 395,717
ಅರ್ಜೆಂಟೀನಾ: 366,590

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+