Infographics:ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ?
ಬೆಂಗಳೂರು, ಆಗಸ್ಟ್ 26: ಕೊವಿಡ್19 ಸಕ್ರಿಯ ಸೋಂಕು ಪ್ರಮಾಣದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ. ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ.
Recommended Video
ಆಗಸ್ಟ್ 26ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 24,116,394
ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 824,750 ಕ್ಕೇರಿದೆ. ಒಟ್ಟಾರೆ, 16,651,940ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,639,704 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,737 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 17,476,690 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 5,964,483 ಪ್ರಕರಣಗಳು
ಬ್ರೆಜಿಲ್: 3,674,176
ಭಾರತ: 3,246,929
ರಷ್ಯಾ: 970,865
ದಕ್ಷಿಣ ಆಫ್ರಿಕಾ: 613,017
ಪೆರು: 607,382
ಮೆಕ್ಸಿಕೋ: 568,621
ಕೊಲಂಬಿಯಾ: 562,128
ಸ್ಪೇನ್: 423,224
ಚಿಲಿ: 400,985

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 182,656
ಬ್ರೆಜಿಲ್: 116,666
ಮೆಕ್ಸಿಕೋ: 61,450
ಭಾರತ: 59,736
ಯುಕೆ: 41,449
ಇಟಲಿ: 35,458
ಫ್ರಾನ್ಸ್: 30,544
ಸ್ಪೇನ್: 28,924
ಪೆರು: 28,001
ಇರಾನ್: 21,020

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 2,848,395
ಬ್ರೆಜಿಲ್: 2,474,743
ಭಾರತ: 2,445,975
ರಷ್ಯಾ: 786,150
ದಕ್ಷಿಣ ಆಫ್ರಿಕಾ: 520,381
ಪೆರು: 414,577
ಕೊಲಂಬಿಯಾ: 395,470
ಮೆಕ್ಸಿಕೋ: 393,101
ಚಿಲಿ: 374,463
ಇರಾನ್: 314,870












Click it and Unblock the Notifications