Infographics: ಭಾರತದಲ್ಲಿರುವ ಸಕ್ರಿಯ ಸೋಂಕು ಪ್ರಕರಣಗಳೆಷ್ಟು?

ಬೆಂಗಳೂರು, ಆಗಸ್ಟ್ 23: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ.

ಆಗಸ್ಟ್ 23ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 23,410,037 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 809,128ಕ್ಕೇರಿದೆ. ಒಟ್ಟಾರೆ, 15,943,268ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,657,641 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,652 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 16,752,396 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered August 23

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 5,842,153 ಪ್ರಕರಣಗಳು
ಬ್ರೆಜಿಲ್: 3,582,698
ಭಾರತ: 3,050,326
ರಷ್ಯಾ: 956,749
ದಕ್ಷಿಣ ಆಫ್ರಿಕಾ: 607,045
ಪೆರು: 585,236
ಮೆಕ್ಸಿಕೋ: 556,216
ಕೊಲಂಬಿಯಾ: 533,103
ಸ್ಪೇನ್: 407,879
ಚಿಲಿ: 395,708

***

COVID-19 Infographics: Countries With Number of Infected, Deaths, recovered August 23

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 180,191
ಬ್ರೆಜಿಲ್: 114,277
ಮೆಕ್ಸಿಕೋ: 60,254
ಭಾರತ: 56,883
ಯುಕೆ: 41,423
ಇಟಲಿ: 35,430
ಫ್ರಾನ್ಸ್: 30,512
ಸ್ಪೇನ್: 28,838
ಪೆರು: 27,453
ಇರಾನ್: 20,502
***

COVID-19 Infographics: Countries With Number of Infected, Deaths, recovered August 23

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,148,080
ಬ್ರೆಜಿಲ್: 2,709,638
ಭಾರತ: 2,282,358
ರಷ್ಯಾ: 770,639
ದಕ್ಷಿಣ ಆಫ್ರಿಕಾ: 504,127
ಪೆರು: 391,144
ಮೆಕ್ಸಿಕೋ: 380,492
ಚಿಲಿ: 369,730
ಕೊಲಂಬಿಯಾ: 359,792
ಇರಾನ್: 307,702

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+