15,570,087: ವಿಶ್ವದೆಲ್ಲೆಡೆ ಸೋಂಕಿನಿಂದ ಚೇತರಿಕೆ ಕಂಡವರು

ಬೆಂಗಳೂರು, ಆಗಸ್ಟ್ 21: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ. ಅಮೆರಿಕದಲ್ಲಿಕೊವಿಡ್ 19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 3,096,527ಕ್ಕೇರಿದೆ.

Recommended Video

      Sumalatha ಸೊಂಟಕ್ಕೆ ಕೈ ಹಾಕಿದ Yediyurappa | Onendia Kannada

      ಆಗಸ್ಟ್ 21ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 22,921,668 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 798,178ಕ್ಕೇರಿದೆ. ಒಟ್ಟಾರೆ, 15,570,087ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,553,403 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,764 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 16,368,265ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered August 21

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 5,754,059 ಪ್ರಕರಣಗಳು
      ಬ್ರೆಜಿಲ್: 3,505,361
      ಭಾರತ: 2,925,337
      ರಷ್ಯಾ: 946,976
      ದಕ್ಷಿಣ ಆಫ್ರಿಕಾ: 599,940
      ಪೆರು: 567,059
      ಮೆಕ್ಸಿಕೋ: 543,806
      ಕೊಲಂಬಿಯಾ: 513,719
      ಸ್ಪೇನ್: 404,229
      ಚಿಲಿ: 391,849

      ***

      COVID-19 Infographics: Countries With Number of Infected, Deaths, recovered August 21

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 177,593
      ಬ್ರೆಜಿಲ್: 112,445
      ಮೆಕ್ಸಿಕೋ: 59,106
      ಭಾರತ: 55,174
      ಯುಕೆ: 41,405
      ಇಟಲಿ: 35,427
      ಫ್ರಾನ್ಸ್: 30,480
      ಸ್ಪೇನ್: 28,813
      ಪೆರು: 27,034
      ಇರಾನ್: 20,376
      ***

      COVID-19 Infographics: Countries With Number of Infected, Deaths, recovered August 21

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಗುಣಮುಖರಾದವರ ಸಂಖ್ಯೆ 3,096,527
      ಬ್ರೆಜಿಲ್: 2,653,407
      ಭಾರತ: 2,175,492
      ರಷ್ಯಾ: 761,330
      ದಕ್ಷಿಣ ಆಫ್ರಿಕಾ: 497,169
      ಪೆರು: 380,730
      ಮೆಕ್ಸಿಕೋ: 371,638
      ಚಿಲಿ: 366,063
      ಕೊಲಂಬಿಯಾ: 339,124
      ಇರಾನ್: 305,866

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+