ಕೊರೊನಾ ಸೋಂಕಿನಿಂದ ಚೇತರಿಕೆ, ಯಾವ ದೇಶದಲ್ಲಿ ಎಷ್ಟು ಮಂದಿ?

ಬೆಂಗಳೂರು, ಆಗಸ್ಟ್ 17: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ. 5 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿರುವ ಪಟ್ಟಿಗೆ ಪೆರು, ಮೆಕ್ಸಿಕೋ ಹೊಸ ಸೇರ್ಪಡೆಯಾಗಿವೆ. 15 ಕೋಟಿಗೂ ಅಧಿಕ ಪ್ರಕರಣಗಳು ಮುಕ್ತಾಯಗೊಂಡಿದ್ದು, ಹಲವೆಡೆ ಮರಣ ಪ್ರಮಾಣ ತಗ್ಗಿದೆ.

ಆಗಸ್ಟ್ 17ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 21,867,941 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 773,729ಕ್ಕೇರಿದೆ. ಒಟ್ಟಾರೆ, 14,591,311ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,502,901 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 64,251 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 15,365,040 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered August 17

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 5,569,520 ಪ್ರಕರಣಗಳು
ಬ್ರೆಜಿಲ್: 3,340,197
ಭಾರತ: 2,661,396
ರಷ್ಯಾ: 927,745
ದಕ್ಷಿಣ ಆಫ್ರಿಕಾ: 587,345
ಪೆರು: 535,946
ಮೆಕ್ಸಿಕೋ: 522,162
ಕೊಲಂಬಿಯಾ: 468,332
ಚಿಲಿ: 385,946
ಸ್ಪೇನ್: 358,843

***

COVID-19 Infographics: Countries With Number of Infected, Deaths, recovered August 17
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 173,143
ಬ್ರೆಜಿಲ್: 107,879
ಮೆಕ್ಸಿಕೋ: 56,757
ಭಾರತ: 51,176
ಯುಕೆ: 41,366
ಇಟಲಿ: 35,396
ಫ್ರಾನ್ಸ್: 30,410
ಸ್ಪೇನ್: 28,617
ಪೆರು: 26,281
ಇರಾನ್: 19,804
***

COVID-19 Infographics: Countries With Number of Infected, Deaths, recovered August 17
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,922,936
ಬ್ರೆಜಿಲ್: 2,432,456
ಭಾರತ: 1,932,839
ರಷ್ಯಾ: 736,101
ದಕ್ಷಿಣ ಆಫ್ರಿಕಾ: 472,377
ಪೆರು: 365,367
ಚಿಲಿ: 358,828
ಮೆಕ್ಸಿಕೋ: 355,101
ಇರಾನ್: 299,157
ಪಾಕಿಸ್ತಾನ: 269,087

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+