ಕೊವಿಡ್19 ಇನ್ಫೋ: ಯಾವ ದೇಶದಲ್ಲಿ ಎಷ್ಟು ಮಂದಿ ಚೇತರಿಕೆ?

ಬೆಂಗಳೂರು, ಆಗಸ್ಟ್ 14: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ. 5 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿರುವ ಪಟ್ಟಿಗೆ ಪೆರು, ಮೆಕ್ಸಿಕೋ ಹೊಸ ಸೇರ್ಪಡೆಯಾಗಿವೆ.

Recommended Video

      ಅಂಬೇಡ್ಕರ್ ಯಾರೆಂದು ಗೊತ್ತಿಲ್ಲ ಈ ಸಚಿವೆಗೆ | Oneindia Kannada

      ಆಗಸ್ಟ್ 14ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 21,172,288 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 759,349ಕ್ಕೇರಿದೆ. ಒಟ್ಟಾರೆ, 13,985,161ಮಂದಿ ಗುಣಮುಖರಾಗಿದ್ದಾರೆ. ಒಟ್ಟು6,427,778 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 64,591 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 14,744,510 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered August 14

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 5,430,297 ಪ್ರಕರಣಗಳು
      ಬ್ರೆಜಿಲ್: 3,229,621
      ಭಾರತ: 2,506,247
      ರಷ್ಯಾ: 912,823
      ದಕ್ಷಿಣ ಆಫ್ರಿಕಾ: 572,865
      ಪೆರು: 507,996
      ಮೆಕ್ಸಿಕೋ: 505,751
      ಕೊಲಂಬಿಯಾ: 433,805
      ಚಿಲಿ: 380,034
      ಸ್ಪೇನ್: 358,843

      COVID-19 Infographics: Countries With Number of Infected, Deaths, recovered August 14


      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 170,769
      ಬ್ರೆಜಿಲ್: 105,564
      ಮೆಕ್ಸಿಕೋ: 55,293
      ಭಾರತ: 48,888
      ಯುಕೆ: 41,358
      ಇಟಲಿ: 35,234
      ಫ್ರಾನ್ಸ್: 30,388
      ಸ್ಪೇನ್: 28,617
      ಪೆರು: 25,648
      ಇರಾನ್: 19,331
      COVID-19 Infographics: Countries With Number of Infected, Deaths, recovered August 14

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಮೃತರ ಸಂಖ್ಯೆ 2,844,838
      ಬ್ರೆಜಿಲ್: 2,356,640
      ಭಾರತ: 1,770,682
      ರಷ್ಯಾ: 722,964
      ದಕ್ಷಿಣ ಆಫ್ರಿಕಾ: 437,617
      ಚಿಲಿ: 353,131
      ಪೆರು: 348,006
      ಮೆಕ್ಸಿಕೋ: 341,507
      ಇರಾನ್: 293,811
      ಪಾಕಿಸ್ತಾನ: 265,215

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+