ಚೇತರಿಕೆ ಕಂಡವರ ಸಂಖ್ಯೆ ಯಾವ ದೇಶದಲ್ಲಿ ಎಷ್ಟು?

ಬೆಂಗಳೂರು, ಆಗಸ್ಟ್ 07: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ. ಅಮೆರಿಕದಲ್ಲಿ 50 ಲಕ್ಷ ಪ್ರಕರಣಗಳು ದಾಖಲಾಗಿದ್ದು, 2,577,914 ಮಂದಿ ಗುಣಮುಖರಾಗಿದ್ದಾರೆ.

Recommended Video

      ಗಾಣಗಪುರದ ದತ್ತನ ದರ್ಶನವೇ ಡಿಕೆ ಶಿವಕುಮಾರ್ ಗೆ ಮುಳುವಾಯ್ತಾ? | Oneindia Kannada

      ಆಗಸ್ಟ್ 07ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 19,311,573 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 718,618ಕ್ಕೇರಿದೆ. ಒಟ್ಟಾರೆ, 12,397,991ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,194,964ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 65,210 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 12,919,349 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered August 07

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 5,035,835ಪ್ರಕರಣಗಳು
      ಬ್ರೆಜಿಲ್: 2,917,562
      ಭಾರತ: 2,040,261
      ರಷ್ಯಾ: 877,135
      ದಕ್ಷಿಣ ಆಫ್ರಿಕಾ: 538,184
      ಮೆಕ್ಸಿಕೋ: 462,690
      ಪೆರು: 455,409
      ಚಿಲಿ: 366,671
      ಕೊಲಂಬಿಯಾ: 357,710
      ಸ್ಪೇನ್: 354,530

      ***

      COVID-19 Infographics: Countries With Number of Infected, Deaths, recovered August 07

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 162,854
      ಬ್ರೆಜಿಲ್: 98,644
      ಮೆಕ್ಸಿಕೋ: 50,517
      ಯುಕೆ: 46,413
      ಭಾರತ: 41,792
      ಇಟಲಿ: 35,187
      ಫ್ರಾನ್ಸ್: 30,312
      ಸ್ಪೇನ್: 28,500
      ಪೆರು: 20,424
      ಇರಾನ್: 18,132
      ***

      COVID-19 Infographics: Countries With Number of Infected, Deaths, recovered August 07

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಮೃತರ ಸಂಖ್ಯೆ 2,577,914
      ಬ್ರೆಜಿಲ್: 2,047,660
      ಭಾರತ: 1,386,452
      ರಷ್ಯಾ: 683,592
      ದಕ್ಷಿಣ ಆಫ್ರಿಕಾ: 387,316
      ಚಿಲಿ: 340,168
      ಪೆರು: 340,168
      ಮೆಕ್ಸಿಕೋ: 308,848
      ಇರಾನ್: 279,724
      ಪಾಕಿಸ್ತಾನ: 258,099

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+