ಇನ್ಫೋಗ್ರಾಫಿಕ್ಸ್: ಗುಣಮುಖರಾದವರ ಸಂಖ್ಯೆ ಯಾವ ದೇಶದಲ್ಲಿ ಎಷ್ಟು?

ಬೆಂಗಳೂರು, ಆಗಸ್ಟ್ 06: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ.

ಆಗಸ್ಟ್ 05ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 19,026,365 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 712,178ಕ್ಕೇರಿದೆ. ಒಟ್ಟಾರೆ, 12,207,171ಮಂದಿ ಗುಣಮುಖರಾಗಿದ್ದಾರೆ. ಒಟ್ಟು6,107,016ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 65,414 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 12,919,349 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered August 06

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 4,975,279ಪ್ರಕರಣಗಳು
ಬ್ರೆಜಿಲ್: 2,862,761
ಭಾರತ: 1,977,972
ರಷ್ಯಾ: 871,894
ದಕ್ಷಿಣ ಆಫ್ರಿಕಾ: 529,877
ಮೆಕ್ಸಿಕೋ: 456,100
ಪೆರು: 447,624
ಚಿಲಿ: 364,723
ಸ್ಪೇನ್: 352,847
ಕೊಲಂಬಿಯಾ: 345,714

***

COVID-19 Infographics: Countries With Number of Infected, Deaths, recovered August 06
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 161,660
ಬ್ರೆಜಿಲ್: 97,418
ಮೆಕ್ಸಿಕೋ: 49,698
ಯುಕೆ: 46,364
ಭಾರತ: 40,888
ಇಟಲಿ: 35,181
ಫ್ರಾನ್ಸ್: 30,305
ಸ್ಪೇನ್: 28,499
ಪೆರು: 20,228
ಇರಾನ್: 17,976
***

COVID-19 Infographics: Countries With Number of Infected, Deaths, recovered August 06
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,541,460
ಬ್ರೆಜಿಲ್: 2,020,637
ಭಾರತ: 1,335,309
ರಷ್ಯಾ: 676,357
ದಕ್ಷಿಣ ಆಫ್ರಿಕಾ: 377,266
ಚಿಲಿ: 338,291
ಪೆರು: 306,430
ಮೆಕ್ಸಿಕೋ: 304,708
ಇರಾನ್: 277,463
ಪಾಕಿಸ್ತಾನ: 256,058

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+