ಅಂತರ್ಜಾಲ ಲೋಕದ ಕ್ರಾಂತಿ ಜಿಸ್ಯಾಟ್-11: ಚಿತ್ರ ಮಾಹಿತಿ

ಅಂತರ್ಜಾಲ ಎಂಬುದು ಪ್ರತಿ ವ್ಯಜ್ತಿಯ ಅತ್ಯಗತ್ಯ ಸರಕು ಎಂಬಂತಾಗಿರುವ ಇಂದಿನ ಕಾಲದಲ್ಲಿ ಇಸ್ರೋ ಇಂದು ಉಡ್ಡಯನ ಮಾಡಿದ ಜಿಸ್ಯಾಟ್ 11 ಉಪಗ್ರಹ ಹೊಸ ಕ್ರಾಂತಿಗೆ ನಾಂದಿ ಹಾಡಿದೆ.

ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಬಲ್ಲ ಜಿಸ್ಯಾಟ್-11 ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೂ ಪೂರಕವಾಗಿದೆ.

ಫ್ರಾನ್ಸ್ ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವ 3.23 ಕ್ಕೆ(ಭಾರತೀಯ ಕಾಲಮಾನ) ಉಡಾವಣೆಯಾದ ಈ ಉಪಗ್ರಹ ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಅತ್ಯಂತ ಭಾರದ ಉಪಗ್ರಹ ಎಂಬ ಖ್ಯಾತಿ ಗಳಿಸಿದೆ.

ಭಾರತೀಯ ಅಂತರ್ಜಾಲ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ ಎಬ್ಬಿಸಲಿರುವ ಜಿ ಸ್ಯಾಟ್-11 ಉಪಯೋಗದ ಚಿತ್ರ ಮಾಹಿತಿ ಇಲ್ಲಿದೆ.

Benefits Indias heaviest satellite GSAT-11-Infographics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+