ವಿಧಾನಸಭೆ ಚುನಾವಣೆಗೆ ಒಟ್ಟು ಮತದಾರರು ಎಷ್ಟು? ಚಿತ್ರದಲ್ಲಿ ಮಾಹಿತಿ
ಬೆಂಗಳೂರು, ಮಾರ್ಚ್ 05: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರಿದ್ದರೆ, ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿದ್ದು, ಕರ್ನಾಟಕದಲ್ಲಿರುವ ಒಟ್ಟು ಮತದಾರರ ಸಂಖ್ಯೆ ಎಷ್ಟು..?
ಅವರಲ್ಲಿ ಮಹಿಳಾ ಮತದಾರರು, ಪುರುಷ ಮತದಾರರು ಎಷ್ಟು? ಯಾವ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರಿದ್ದಾರೆ? ಯಾವ ಕ್ಷೇತ್ರದಲ್ಲಿ ಕಡಿಮೆ ಮತದಾರರಿದ್ದಾರೆ. ಲಿಂಗ ಅಲ್ಪಸಂಖ್ಯಾತ ಮತದಾರರು ಎಷ್ಟು...?
ಕರ್ನಾಟಕದಲ್ಲಿ ಇದುವರೆಗೂ ಸುಮಾರು 4.96 ಕೋಟಿ ಮತದಾರ ಹೆಸರು ಮತದಾರರ ಪಟ್ಟಿ ಸೇರಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಇದರೊಂದಿಗೆ ಮತದಾರರಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳ ಇನ್ಫೋಗ್ರಾಫಿಕ್ ಇಲ್ಲಿದೆ...













Click it and Unblock the Notifications