ಬಾಳ ಪಯಣದಿ ಸೋಲುಗಳು ಬರಲಿ ಸಹಿಸೋಣ... ಗೆಲುವಿನ ರುಚಿ ಸವಿಯಲು... ಆಗಾಗ ಬರುವ ಅವಮಾನಗಳ ನುಂಗೋಣ... ಸಾಧನೆಯ ತುಟ್ಟತುದಿಗೇರಲು...ಈ ಸಲದ ಯುಗಾದಿ, ಆ ಶಕ್ತಿ ತುಂಬಲಿ...ಹೊಸ ಚೈತನ್ಯ ತರಲಿ...ಈ ಶುಭಾಶಯ ಪತ್ರವನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ