ನಿಮ್ಮ ಮನೆ ಗಣೇಶ ನಮ್ಮ ವೆಬ್‌ಸೈಟ್‌ನಲ್ಲಿ ಕಂಗೊಳಿಸಬೇಕಾ? ಹಾಗಾದರೆ ಫೋಟೋ ಕಳುಹಿಸಿ

ಇಷ್ಟಾರ್ಥ ಸಿದ್ಧಿ, ಸರ್ವ ಕಷ್ಟ ನಿವಾರಕ, ವಿದ್ಯಾದಾತ ಗಣೇಶ. ಆದ್ದರಿಂದ ಗಣಪನನ್ನು ಇತರ ದೇವತೆಗಳಲ್ಲಿ ಪ್ರಥಮ ಪೂಜ್ಯ ದೇವರು ಎಂದು ಕರೆಯಲಾಗುತ್ತದೆ. ಪೂಜೆ, ಯಜ್ಞ, ಹವನ ಅಥವಾ ಇತರ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಗಣೇಶನನ್ನು ಯಾವಾಗಲೂ ಮೊದಲು ಪೂಜಿಸಲಾಗುತ್ತದೆ.

ಗಣೇಶನನ್ನು ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಗಣೇಶನನ್ನು ಪೂಜಿಸಿದ ಜನರಿಲ್ಲ. ಈ ಬಾರಿ ನೀವು ನಿಮ್ಮ ಮನೆಯಲ್ಲಿ, ಗಲ್ಲಿಯಲ್ಲಿ, ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಅಥವಾ ಇನ್ಯಾವುದೇ ಸ್ಥಳದಲ್ಲಿ ಗಣೇಶನ ಮೂರ್ತಿ ಇಟ್ಟು ಪೂಜಿಸಲು ಬಯಸಿದ್ದರೆ ಆ ಫೋಟೋವನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಫೋಟೋ ಹಳೆಯದಾದರೂ ಪರವಾಗಿಲ್ಲ.

Ganesh Chaturthi 2023: send your home ganesha photo to oneindia

ನೀವೇನಾದ್ರು ಮನೆಯಲ್ಲೇ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಿದರೆ ಅದರ ಫೋಟೋ ಕೂಡ ನಮ್ಮೊಂದಿಗೆ ಹಂಚಿಕೊಳ್ಳಬಹುದು. ಇದರೊಂದಿಗೆ ಈ ಬಾರಿ ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪತಿಯನ್ನು ಬಳಸುವಂತೆ ಜಾಗೃತಿ ಮೂಡಿಸೋಣ. ಗಣೇಶ ಚತುರ್ಥಿಯಂದು ನೀವು ನಿಮ್ಮ ಅಂದದ ಚಂದದ ಗಣೇಶನ ಮೂರ್ತಿ ಫೋಟೋವನ್ನು ನಮ್ಮ ವೆಬ್‌ಸೈಟ್‌ ಮೂಲಕ ಕಣ್ತುಂಬಿಕೊಳ್ಳಬಹುದು.

ನಿಮ್ಮ ಮನೆ ಗಣೇಶ ಫೋಟೋಗಳನ್ನು [email protected] ಈ ಮೇಲ್ ಐಡಿಗೆ ಕಳುಹಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+