Krishna Janmashtami 2024: ರಾಧಾ-ಕೃಷ್ಣ ವೇಷ ತೊಟ್ಟ ಪುಟ್ಟ ಕಂದಮ್ಮಗಳು

ಕೃಷ್ಣ ಜನ್ಮಾಷ್ಮಮಿಯನ್ನು ಆಗಸ್ಟ್ 26 ಸೋಮವಾರದಂದು ಆಚರಣೆ ಮಾಡಲಾಗುತ್ತದೆ. ಭಕ್ತರು ಮನೆ ಹಾಗೂ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಪೂಜಿಸಿ, ಸಿಹಿ ತಿಂಡಿಗಳನ್ನ ತಯಾರಿಸಿ ಸವಿದು ಸಂತೋಷ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.

ಈ ಹಬ್ಬದ ಖುಷಿಯಲ್ಲಿ ಇರುವ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶ್ರೀಕೃಷ್ಣ ಹಾಗೂ ರಾಧೆಯ ವೇಷ ತೊಡಿಸಿ ಸಂತೋಷ ಪಡುತ್ತಾರೆ. ಜೊತೆಗೆ ತಮ್ಮ ಮುದ್ದು ಮಕ್ಕಳಲ್ಲಿ ಆ ದೇವರನ್ನು ಕಂಡು ಆನಂದಿಸುತ್ತಾರೆ.

Krishna Janmashtami 2024 See photos of little children dressed as Radha-Krishna

ಹೀಗೆ ನೀವು ಕೂಡ ನಿಮ್ಮ ಮನೆಯ ಮಕ್ಕಳಿಗೆ ಶ್ರೀಕೃಷ್ಣ ಹಾಗೂ ರಾಧೆಯ ವೇಷ ತೊಡಿಸಿದ್ದರೆ ಆ ಫೋಟೋವನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಫೋಟೋದೊಂದಿಗೆ ಮಗುವಿನ ಹೆಸರು, ತಂದೆ ಹೆಸರು, ತಾಯಿ ಹೆಸರು ಹಾಗೂ ಸ್ಥಳದ ಬಗ್ಗೆ ಮಾಹಿತಿಯನ್ನು ಕಳುಹಿಸಿ. ಅದನ್ನು ನಾವು ನಮ್ಮ ವೆಬ್‌ಸೈಟ್‌ನಲ್ಲಿ ಹಾಕುವ ಮೂಲಕ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳನ್ನು ತಿಳಿಸುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+