February Festivals List: ಫೆಬ್ರವರಿಯಲ್ಲಿ ಇಷ್ಟೆಲ್ಲಾ ವಿಷೇಶ ದಿನಗಳಿವೆ ಆಚರಣೆಗೆ ಸಿದ್ಧರಾಗಿ
2024ರ ಮೊದಲ ತಿಂಗಳು ಜನವರಿ ಕೊನೆಗೊಳ್ಳಲಿದೆ. ಕೆಲವೇ ದಿನಗಳ ನಂತರ ಹೊಸ ತಿಂಗಳು ಫೆಬ್ರವರಿ ಪ್ರಾರಂಭವಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಫೆಬ್ರವರಿ ತಿಂಗಳು ಬಹಳ ವಿಶೇಷವಾಗಿದೆ. ಯಾಕೆಂದರೆ ಫೆಬ್ರವರಿಯಲ್ಲಿ ಅನೇಕ ವಿಶೇಷ ದಿನಗಳು ಬರುತ್ತವೆ.
ಈ ತಿಂಗಳಲ್ಲಿ ಜಯ ಏಕಾದಶಿ ಸೇರಿದಂತೆ ಅನೇಕ ಆಚರಣೆಗಳು ಇರುತ್ತವೆ. ಹಾಗಾದರೆ ಫೆಬ್ರವರಿ ತಿಂಗಳಲ್ಲಿ ಬರುವ ಪ್ರಮುಖ ವಿಶೇಷ ದಿನಗಳ ದಿನಾಂಕಗಳನ್ನು ತಿಳಿಯೋಣ. ಇದರಿಂದ ನೀವು ಸಮಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಇದರೊಂದಿಗೆ ಫೆಬ್ರುವರಿ ತಿಂಗಳಲ್ಲಿ ನಡೆಯುವ ಗ್ರಹ ಸಂಕ್ರಮಣದ ಬಗ್ಗೆಯೂ ಮಾಹಿತಿ ಇರಲಿದೆ. ಹಬ್ಬಗಳು, ಗ್ರಹಗಳ ಸಂಕ್ರಮಣದ ಸಂಪೂರ್ಣ ಪಟ್ಟಿನ್ನು ಇಲ್ಲಿದೆ.

ದಿನಾಂಕ, ದಿನ, ಹಬ್ಬ
6 ಫೆಬ್ರವರಿ 2024, ಮಂಗಳವಾರ, ಷಟ್ತಿಲ ಏಕಾದಶಿ
7 ಫೆಬ್ರವರಿ 2024, ಬುಧವಾರ, ಪ್ರದೋಷ ವ್ರತ (ಕೃಷ್ಣ)
8 ಫೆಬ್ರವರಿ 2024, ಗುರುವಾರ, ಮಾಸಿಕ ಶಿವರಾತ್ರಿ
9 ಫೆಬ್ರವರಿ 2024, ಶುಕ್ರವಾರ, ಮಾಘ ಅಮವಾಸ್ಯೆ
13 ಫೆಬ್ರವರಿ 2024, ಮಂಗಳವಾರ, ಕುಂಭ ಸಂಕ್ರಾಂತಿ
14 ಫೆಬ್ರವರಿ 2024, ಬುಧವಾರ, ಸರಸ್ವತಿ ಪೂಜೆ
20 ಫೆಬ್ರವರಿ 2024, ಮಂಗಳವಾರ, ಜಯ ಏಕಾದಶಿ
21 ಫೆಬ್ರವರಿ 2024, ಬುಧವಾರ, ಪ್ರದೋಷ ವ್ರತ (ಶುಕ್ಲ)
24 ಫೆಬ್ರವರಿ 2024, ಶನಿವಾರ, ಮಾಘ ಪೂರ್ಣಿಮಾ ಉಪವಾಸ
28 ಫೆಬ್ರವರಿ 2024, ಬುಧವಾರ, ಸಂಕಷ್ಟ ಚತುರ್ಥಿ
ದಿನಾಂಕ, ಗ್ರಹಗಳ ಸಂಕ್ರಮಣ
01 ಫೆಬ್ರವರಿ 2024 ಮಕರ ರಾಶಿಯಲ್ಲಿ ಬುಧ ಸಂಕ್ರಮಣ
05 ಫೆಬ್ರವರಿ 2024 ಮಕರ ರಾಶಿಯಲ್ಲಿ ಮಂಗಳ ಸಂಕ್ರಮಣ
ಫೆಬ್ರವರಿ 8, 2024 ಬುಧ ಮಕರ ರಾಶಿಯಲ್ಲಿ ಅಸ್ತಮಿಸುತ್ತದೆ
11 ಫೆಬ್ರವರಿ 2024 ಶನಿಯು ಕುಂಭ ರಾಶಿಯಲ್ಲಿ ಅಸ್ತಮಿಸುತ್ತದೆ
12 ಫೆಬ್ರವರಿ 2024 ರಂದು ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ
13 ಫೆಬ್ರವರಿ 2024 ಕುಂಭ ರಾಶಿಗೆ ಸೂರ್ಯನ ಸಂಕ್ರಮಣ
20 ಫೆಬ್ರವರಿ 2024 ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ












Click it and Unblock the Notifications