ದಸರಾ ಪ್ರಯುಕ್ತ ಎರಡು ದಿನ ಮಿನಿ ಏರ್ ಷೋ
ಮೈಸೂರು,
ಅ.2: ದಸರಾ ಪ್ರಯುಕ್ತ ಮೈಸೂರಿನ ಬನ್ನಿಮಂಟಪದಲ್ಲಿ ಎರಡು ದಿನಗಳ ಕಾಲ ಪ್ರತಿ ವರ್ಷವೂ ರೋಮಾಂಚನಕಾರಿ ಏರ್ ಷೋ ಎಲ್ಲರನ್ನು ಮುದಗೊಳಿಸುತ್ತಿತ್ತು, ಆದರೆ, ಈ ಬಾರಿ ಏರ್ ಷೋ ಕ್ಯಾನ್ಸಲ ಆಗಿದೆ ಎಂಬ ಸುದ್ದಿ ಎಲ್ಲರಿಗೂ ಬೇಸರ ತರಿಸಿತ್ತು. id="toptextpromo">ಈ
ಬಾರಿ ಏರ್ ಷೋ ನಡೆಯುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕೊನೆಗಳಿಗೆಯಲ್ಲಿ ದಸರಾದಲ್ಲಿ ಏರ್ ಷೋ ಇಲ್ಲದಿದ್ದರೆ ಜನತೆಗೆ ನಿರಾಶೆಯಾಗುವುದು ಖಂಡಿತಾ ಎಂಬುವುದನ್ನು ಅರಿತ ದಸರಾ ಸಮಿತಿ ಮಿನಿ ಏರ್ ಷೋವನ್ನು ಏರ್ಪಡಿಸಲು ಮುಂದಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಏರ್ ಷೋ ಅಕ್ಟೋಬರ್ 2 ಹಾಗೂ 3 ರಂದು ಸಂಜೆ 4 ರಿಂದ 5 ರವರೆಗೆ ಬನ್ನಿಮಂಟಪದಲ್ಲಿ ನಡೆಯಲಿದ್ದು, ಆರ್ಮಿ ಅಡ್ವೆಂಚರ್ ಸ್ಪೋರ್ಟ್ಸ್ ವಿಂಗ್‌ನ ಯೋಧರು ಏರ್ ಷೋನಲ್ಲಿ ಪಾಲ್ಗೊಂಡು ಪ್ಯಾರಾ ಮೋಟಾರ್‍ಸ್, ಪ್ಯಾರಾ ಸೈಲಿಂಗ್, ಸ್ಕೈಡೈವಿಂಗ್ ಮೊದಲಾದ ಸಾಹಸ ಪ್ರದರ್ಶನ ನೀಡಲಿದ್ದಾರೆ.











Click it and Unblock the Notifications